‘ಬಿಲಾಂಗಿಂಗ್ ಎ ಜರ್ನಿ ಆಫ್ ಲವ್’ ಸುಳ್ಳಿನ ಕಂತೆ: MLC ಎನ್.ರವಿಕುಮಾರ್ ಟೀಕೆ

ಹೊಸದಿಗಂತ ವರದಿ ಕಲಬುರಗಿ: ಸೋನಿಯಾ ಗಾಂಧಿ ಅವರ ಜೀವನಚರಿತ್ರೆ ಕುರಿತ ಬಿಲಾಂಗಿಂಗ್: ಎ ಜರ್ನಿ ಆಫ್ ಲವ್ ಪುಸ್ತಕವು ಸುಳ್ಳಿನ ಕಂತೆಯಾಗಿದೆ. ರಾಜಕೀಯ ಲಾಭ ಪಡೆಯುವ ಉದ್ದೇಶದಿಂದ ಈ ಪುಸ್ತಕ ಬಿಡುಗಡೆ ಮಾಡಿರಬಹುದು ಎಂದು ವಿಧಾನ ಪರಿಷತ್ ಸದಸ್ಯ ಎನ್.ರವಿಕುಮಾರ್ ಟೀಕಿಸಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪುಸ್ತಕದಲ್ಲಿರುವ ಕಥೆ ಕೇಳಿ ರಾಹುಲ್ ಗಾಂಧಿ ಅವರೇ ತಲೆ ಚಚ್ಚಿಕೊಂಡಿದ್ದಾರೆ. ಸೋನಿಯಾ ಗಾಂಧಿ ಅವರ ಜೀವನಚರಿತ್ರೆ ಕುರಿತು ನಮ್ಮದೇನೂ ಅಭಿಪ್ರಾಯವಿಲ್ಲ. ಆದರೆ, ಪುಸ್ತಕದಲ್ಲಿ ಸತ್ಯಾಂಶಗಳನ್ನು ಬರೆಯಬೇಕಿತ್ತು. ಸುಳ್ಳುಗಳನ್ನು ಬರೆದು … Continue reading ‘ಬಿಲಾಂಗಿಂಗ್ ಎ ಜರ್ನಿ ಆಫ್ ಲವ್’ ಸುಳ್ಳಿನ ಕಂತೆ: MLC ಎನ್.ರವಿಕುಮಾರ್ ಟೀಕೆ