ಬೆಂಚ್ ಆಟಗಾರರು ಇನ್ಮುಂದೆ ಬೆಂಚ್ ನಲ್ಲೇ ಇರ್ಬೇಕು: ಅರೇ ನಾವ್ ಹೇಳಿದ್ದಲ್ಲ…BCCI ಹೊಸ ರೂಲ್ಸ್ ಅಂತೆ

ಹೊಸದಿಗಂತ ಡಿಜಿಟಲ್ ಡೆಸ್ಕ್: ಐಪಿಎಲ್ 2026ರ ನಡುವೆಯೇ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಪಂದ್ಯ ಶಿಸ್ತು ಮತ್ತು ವೃತ್ತಿಪರತೆಯನ್ನು ಮತ್ತಷ್ಟು ಬಲಪಡಿಸಲು ಹೊಸ ನಿಯಮಗಳನ್ನು ಜಾರಿಗೊಳಿಸಿದೆ. ಮೈದಾನದಲ್ಲಿ ಅನಗತ್ಯ ಗೊಂದಲ ಮತ್ತು ವಿಳಂಬ ತಪ್ಪಿಸಲು, ಆಡದ ಆಟಗಾರರ ಚಲನವಲನದ ಮೇಲೆ ಬಿಸಿಸಿಐ ಕಟ್ಟುನಿಟ್ಟಿನ ನಿಯಂತ್ರಣ ಹೇರಿದೆ. ಹೊಸ ಮಾರ್ಗಸೂಚಿ ಪ್ರಕಾರ, ತಂಡದ ಅಧಿಕೃತ ಪಟ್ಟಿಯಲ್ಲಿ ಇರುವ 16 ಆಟಗಾರರಿಗೆ ಮಾತ್ರ ಪಂದ್ಯ ನಡೆಯುವ ವೇಳೆ ಮೈದಾನದ ಒಳಗೆ ಪ್ರವೇಶಕ್ಕೆ ಅವಕಾಶ ಇರುತ್ತದೆ. ಇಂಪ್ಯಾಕ್ಟ್ ಆಟಗಾರ ಸೇರಿ ಈ … Continue reading ಬೆಂಚ್ ಆಟಗಾರರು ಇನ್ಮುಂದೆ ಬೆಂಚ್ ನಲ್ಲೇ ಇರ್ಬೇಕು: ಅರೇ ನಾವ್ ಹೇಳಿದ್ದಲ್ಲ…BCCI ಹೊಸ ರೂಲ್ಸ್ ಅಂತೆ