Wednesday, August 10, 2022

Latest Posts

ಪ್ರತಿನಿತ್ಯ ಓಂಕಾರ ಪಠಣೆ ಮಾಡುತ್ತೀರಾ? ನಿರಂತರ ಜಪದಿಂದ ಏನೆಲ್ಲಾ ಲಾಭಗಳಿವೆ ನೋಡಿ

ಓಂಕಾರ ಎನ್ನುವುದು ಕೇವಲ ಒಂದು ಪದವಲ್ಲ. ಇದು ಇಡೀ ಬ್ರಹ್ಮಾಂಡದ ಆದಿ ಮತ್ತು ಅಂತ್ಯ. ಮನಸ್ಸನ್ನು ಶುದ್ಧಗೊಳಿಸಲು ಓಂಕಾರ ಸಹಾಯ ಮಾಡುತ್ತದೆ. ಪ್ರತಿದಿನ ಓಂಕಾರದಲ್ಲಿರುವ ಅನಂತ ಶಕ್ತಿಯಾಗಿದ್ದು, ಮನಸ್ಸಿನ ಒತ್ತಡ ಕಡಿಮೆ ಮಾಡಲಿದೆ ಎಂದು ವೈಜ್ಞಾನಿಕವಾಗಿ ಸಾಬೀತಾಗಿದೆ. ಹಾಗಿದ್ದರ ಪ್ರತಿದಿನ ಓಂಕಾರ ಪಠಣೆ ಮಾಡುವುದರಿಂದ ಏನೆಲ್ಲಾ ಲಾಭ ಇದೆ ನೋಡಿ..

  • ಪ್ರತಿನಿತ್ಯ ಓಂಕಾರ ಪಠಿಸುವುದರಿಂದ ಹೊಟ್ಟೆಯ ಆರೋಗ್ಯ ವೃದ್ಧಿಯಾಗುತ್ತದೆ. ನಿರಂತರ ಪಠಣೆಯಿಂದ ಹೊಟ್ಟೆಯಲ್ಲಿನ ಸ್ನಾಯುಗಳು ರಿಲ್ಯಾಕ್ಸ್ ಆಗಲಿದೆ.
  • ಓಂಕಾರ ಪಠಣೆ ಮಾಡಿದರೆ ನಮ್ಮ ಸುತ್ತಲಿನ ಪರಿಸರ ಶುದ್ಧವಾಗುತ್ತದೆ ಜೊತೆಗೆ ಸಕಾರಾತ್ಮಕ ಆಲೋಚನೆಗಳನ್ನು ಹೆಚ್ಚಿಸುತ್ತದೆ.
  • ನಿರಂತರ ಓಂಕಾರ ಪಠಿಸುವುದರಿಂದ ಏಕಾಗ್ರತೆ ಹೆಚ್ಚಾಗುತ್ತದೆ.
  • ನಿತ್ಯ ಓಂಕಾರ ಪಠಿಸಿದರೆ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗಿಸುತ್ತದೆ.
  • ಇದರಲ್ಲಿವ ಅದಮ್ಯ ಶಕ್ತಿಯು ಶ್ವಾಸ ನಾಳವನ್ನು ತೆರವುಗೊಳಿಸಿ ಧ್ವನಿ ಬೆಳವಣಿಗೆಗೆ ಸಹಕಾರಿಯಾಗಲಿದೆ.
  • ಓಂಕಾರ ಪಠಣೆ ಮಾಡುವುದರಿಂದ ರಕ್ತದೊತ್ತೆ ನಿಯಂತ್ರಣಕ್ಕೆ ಬರುವುದು ಮಾತ್ರವಲ್ಲದೆ ಹೃದಯ ಬಡಿತವನ್ನೂ ಸುಧಾರಿಸುತ್ತದೆ.
  • ಓಂಕಾರವನ್ನು ಗುಂಪಿನಲ್ಲಿ ಜಪ ಮಾಡುವುದರಿಂದ ಹೆಚ್ಚು ಪರಿಣಾಮಕಾರಿಯಾಗಲಿದೆ.
  • ಓಂಕಾರದಲ್ಲಿರುವ ಆ ಶಬ್ಧವು ಬೆನ್ನುನ ಸ್ನಾಯುಗಳನ್ನು ಬಲಗೊಳಿಸುತ್ತದೆ.
  • ಓಂಕಾರದ ಯು ಶಬ್ಧವು ಥೈರಾಯ್ಡ್ ಗ್ರಂಥಿಗಳಿಗೆ ಹೆಚ್ಚು ಪ್ರಯೋಜನಕಾರಿಯಾಗಲಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss