ಬೆಂಗಳೂರು ಫುಡ್ ಸ್ಕ್ಯಾಮ್: ಗೋದಾಮುಗಳ ಮೇಲೂ ಬಿತ್ತು ಎಫ್‌ಡಿಎ ಕಣ್ಣು, ಅವಧಿ ಮುಗಿದ ಸಾಸ್, ಪಾನೀಯಗಳು ಜಪ್ತಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ ಸಿಲಿಕಾನ್ ಸಿಟಿಯ ಪ್ರಮುಖ ಸ್ಟಾರ್ ಹೋಟೆಲ್‌ಗಳ ಅಡುಗೆಮನೆಗಳಲ್ಲಿ ಕೊಳೆತ ಮಾಂಸ, ಹಾಲು ಮತ್ತು ತರಕಾರಿ ಪತ್ತೆಯಾದ ಮರುದಿನವೇ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ (ಎಫ್‌ಡಿಎ) ಅಧಿಕಾರಿಗಳು ತಮ್ಮ ಕಾರ್ಯಾಚರಣೆಯನ್ನು ತೀವ್ರಗೊಳಿಸಿದ್ದಾರೆ. ಶನಿವಾರದಂದು ಹೋಟೆಲ್‌ಗಳು ಮತ್ತು ಕ್ಯಾಟರರ್‌ಗಳಿಗೆ ಆಹಾರ ಪದಾರ್ಥಗಳನ್ನು ಸರಬರಾಜು ಮಾಡುವ ಪ್ರಮುಖ ಆಹಾರ ಸಂಗ್ರಹಣೆ ಹಾಗೂ ವಿತರಣಾ ಕೇಂದ್ರಗಳ ಮೇಲೆ ಅಧಿಕಾರಿಗಳು ದಿಢೀರ್ ದಾಳಿ ನಡೆಸಿದ್ದಾರೆ. ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ 2006 ರ ಅಡಿಯಲ್ಲಿ ಜಿಬಿಎ ವ್ಯಾಪ್ತಿ … Continue reading ಬೆಂಗಳೂರು ಫುಡ್ ಸ್ಕ್ಯಾಮ್: ಗೋದಾಮುಗಳ ಮೇಲೂ ಬಿತ್ತು ಎಫ್‌ಡಿಎ ಕಣ್ಣು, ಅವಧಿ ಮುಗಿದ ಸಾಸ್, ಪಾನೀಯಗಳು ಜಪ್ತಿ