ಮನೆಯಲ್ಲಿಟ್ಟಿರೋ ಕ್ರಯೋನ್ಸ್ ಕರಗುವಷ್ಟು ಬಿಸಿ ಈ ಬೆಂಗಳೂರು! ಬಿಸಿಲಿಗೆ ದಂಗಾದ ಸಿಲಿಕಾನ್ ಸಿಟಿ ಮಂದಿ
ಹೊಸದಿಗಂತ ಡಿಜಿಟಲ್ ಡೆಸ್ಕ್: ರಾಜ್ಯದಲ್ಲಿ ಉಷ್ಣತೆಯ ಅಬ್ಬರ ತಾರಕಕ್ಕೇರಿದ್ದು, ಜನರು ದಿನನಿತ್ಯ ಜೀವನ ನಡೆಸುವುದೇ ಕಷ್ಟವಾಗುತ್ತಿದೆ. ಹೊರಗೆ ಹೋಗುವುದು ಮಾತ್ರವಲ್ಲ, ಮನೆಯೊಳಗೇ ಉರಿ ಬಿಸಿಲಿನ ತಾಪ ತಟ್ಟುತ್ತಿರುವ ಘಟನೆಗಳು ಹೆಚ್ಚಾಗುತ್ತಿವೆ. ಇಂತಹ ಪರಿಸ್ಥಿತಿಯನ್ನು ತೋರಿಸುವ ಒಂದು ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ. ಬೆಂಗಳೂರಿನ ನಿವಾಸಿ ಗೀತಾ ಶ್ರೀ ನಾಗರಾಜ್ ಎಂಬವರು ತಮ್ಮ ಮನೆಯೊಳಗಿನ ಅನುಭವವನ್ನು ಹಂಚಿಕೊಂಡಿದ್ದಾರೆ. ಮನೆಯ ಮೇಜಿನ ಮೇಲೆ ಇಟ್ಟಿದ್ದ ಕ್ರಯೋನ್ಸ್‌ಗಳು ತಾಪಮಾನ ಹೆಚ್ಚಳದಿಂದ ಕರಗಿ ಹೋಗಿರುವ ದೃಶ್ಯವನ್ನು ಅವರು ಹಂಚಿಕೊಂಡಿದ್ದಾರೆ. … Continue reading ಮನೆಯಲ್ಲಿಟ್ಟಿರೋ ಕ್ರಯೋನ್ಸ್ ಕರಗುವಷ್ಟು ಬಿಸಿ ಈ ಬೆಂಗಳೂರು! ಬಿಸಿಲಿಗೆ ದಂಗಾದ ಸಿಲಿಕಾನ್ ಸಿಟಿ ಮಂದಿ
Copy and paste this URL into your WordPress site to embed
Copy and paste this code into your site to embed