ಡಿಸೆಂಬರ್‌ನಲ್ಲಿ ‘ಬೆಂಗಳೂರು ಜಾತ್ರೆ’: 10 ದಿನಗಳ ಹಬ್ಬಕ್ಕೆ ಸಜ್ಜಾಗುತ್ತಿದೆ ಉದ್ಯಾನನಗರಿ

ಹೊಸದಿಗಂತ ಡಿಜಿಟಲ್ ಡೆಸ್ಕ್: ಬೆಂಗಳೂರಿನ ಪ್ರತಿಯೊಂದು ಬೀದಿ, ಉದ್ಯಾನ, ಮೈದಾನ ಹಾಗೂ ಪ್ರಮುಖ ಸಾರ್ವಜನಿಕ ಸ್ಥಳಗಳು ಡಿಸೆಂಬರ್‌ನಲ್ಲಿ ಹಬ್ಬದ ಸೊಬಗಿನಿಂದ ಕಂಗೊಳಿಸಲಿದೆ. ಹೌದು! ನಗರದ ವೈವಿಧ್ಯಮಯ ಕಲೆ, ಸಂಸ್ಕೃತಿ, ಆಹಾರ ಮತ್ತು ಸ್ಥಳೀಯ ಪರಂಪರೆಯನ್ನು ಒಂದೇ ವೇದಿಕೆಗೆ ತರುವ ಉದ್ದೇಶದಿಂದ ಡಿಸೆಂಬರ್ 4ರಿಂದ 13ರವರೆಗೆ 10 ದಿನಗಳ ‘ಬೆಂಗಳೂರು ಜಾತ್ರೆ’ ಆಯೋಜಿಸಲು ಸರ್ಕಾರ ಸಿದ್ಧತೆ ನಡೆಸಿದೆ. ಒಂದೇ ಸ್ಥಳದಲ್ಲಿ ಕಾರ್ಯಕ್ರಮ ನಡೆಸುವ ಬದಲು ಇಡೀ ನಗರವನ್ನೇ ಉತ್ಸವದ ವೇದಿಕೆಯನ್ನಾಗಿ ಮಾಡುವ ಚಿಂತನೆಯೂ ನಡೆದಿದೆ. ಈ ಕುರಿತು ಮಾಹಿತಿ … Continue reading ಡಿಸೆಂಬರ್‌ನಲ್ಲಿ ‘ಬೆಂಗಳೂರು ಜಾತ್ರೆ’: 10 ದಿನಗಳ ಹಬ್ಬಕ್ಕೆ ಸಜ್ಜಾಗುತ್ತಿದೆ ಉದ್ಯಾನನಗರಿ