ಬೆಂಗಳೂರು-ಮಂಗಳೂರು ವಂದೇ ಭಾರತ್ ರೈಲು ಕನಸು ನನಸಾಗುವತ್ತ: ಇಂದು ಘಾಟ್ ಸೆಕ್ಷನ್‌ನಲ್ಲಿ ಟ್ರಯಲ್ ರನ್
ಹೊಸದಿಗಂತ ಡಿಜಿಟಲ್ ಡೆಸ್ಕ್: ಬೆಂಗಳೂರು ಮತ್ತು ಮಂಗಳೂರು ನಡುವೆ ಅತ್ಯಾಧುನಿಕ ‘ವಂದೇ ಭಾರತ್’ ರೈಲು ಸೇವೆಗಾಗಿ ಕಾಯುತ್ತಿರುವ ಪ್ರಯಾಣಿಕರಿಗೆ ಭಾರತೀಯ ರೈಲ್ವೆಯಿಂದ ಒಂದು ಬಿಗ್ ಅಪ್‌ಡೇಟ್ ಸಿಕ್ಕಿದೆ. ಹೌದು, ಇಂದು ರೈಲ್ವೆ ಇಲಾಖೆಯು 16 ಬೋಗಿಗಳ ಖಾಲಿ ವಂದೇ ಭಾರತ್ ರೈಲಿನ ಪ್ರಾಯೋಗಿಕ ಸಂಚಾರವನ್ನು ನಡೆಸುತ್ತಿದೆ. ಈ ಪ್ರಾಯೋಗಿಕ ಸಂಚಾರವು ಯಶವಂತಪುರ ಜಂಕ್ಷನ್ ಮತ್ತು ಮಂಗಳೂರು ಸೆಂಟ್ರಲ್ ನಡುವೆ ನಡೆಯುತ್ತಿದ್ದು, ರೈಲಿನ ವೇಗ, ಪ್ರಯಾಣದ ಸಮಯ ಮತ್ತು ಪ್ರಮುಖವಾಗಿ ಸಕಲೇಶಪುರ-ಸುಬ್ರಹ್ಮಣ್ಯ ನಡುವಿನ ಘಾಟಿ ಪ್ರದೇಶದಲ್ಲಿ ರೈಲಿನ ಕಾರ್ಯಾಚರಣೆಯನ್ನು … Continue reading ಬೆಂಗಳೂರು-ಮಂಗಳೂರು ವಂದೇ ಭಾರತ್ ರೈಲು ಕನಸು ನನಸಾಗುವತ್ತ: ಇಂದು ಘಾಟ್ ಸೆಕ್ಷನ್‌ನಲ್ಲಿ ಟ್ರಯಲ್ ರನ್
Copy and paste this URL into your WordPress site to embed
Copy and paste this code into your site to embed