ಗಣೇಶ ಹಬ್ಬಕ್ಕೆ ಬೆಂಗಳೂರು ಪೊಲೀಸರ ‘ಬಿಗ್ ವಾರ್ನಿಂಗ್’: DJ ಸೌಂಡ್‌ಗೆ ಬ್ರೇಕ್, ಮೆರವಣಿಗೆಗೆ ಟೈಮ್ ಫಿಕ್ಸ್

ಹೊಸದಿಗಂತ ಡಿಜಿಟಲ್ ಡೆಸ್ಕ್: ಗೌರಿ-ಗಣೇಶ ಹಬ್ಬಕ್ಕೆ ಇನ್ನೇನು ಕೌಂಟ್ ಡೌನ್ ಶುರುವಾಗಿದ್ದು ಬೆಂಗಳೂರಿನ ಖಾಕಿ ಪಡೆ ಫುಲ್ ಹೈ ಅಲರ್ಟ್ ಆಗಿದೆ. ಜತೆಗೆ ಹಬ್ಬ ಆಚರಿಸೋರಿಗೆ ತುಂಬಾನೇ ಸ್ಟ್ರಿಕ್ಟ್ ರೂಲ್ಸ್ ಜಾರಿ ಮಾಡಿದೆ. ಈ ರೂಲ್ಸ್ ಪ್ರಕಾರ ಹಬ್ಬ ಆಚರಿಸಿದರೆ ಉತ್ತಮ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ. ಏನೆಲ್ಲಾ ರೂಲ್ಸ್ ಇದೆ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡೋಕು ಮುಂಚೆ ಸಂಬಂಧಪಟ್ಟ ಇಲಾಖೆಯಿಂದ ಅಗತ್ಯ ಅನುಮತಿಗಳನ್ನು ಕಡ್ಡಾಯವಾಗಿ ಪಡೆಯಬೇಕು. ಪೊಲೀಸ್ ಇಲಾಖೆ ಹಾಗೂ ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ನೀಡಿರುವ … Continue reading ಗಣೇಶ ಹಬ್ಬಕ್ಕೆ ಬೆಂಗಳೂರು ಪೊಲೀಸರ ‘ಬಿಗ್ ವಾರ್ನಿಂಗ್’: DJ ಸೌಂಡ್‌ಗೆ ಬ್ರೇಕ್, ಮೆರವಣಿಗೆಗೆ ಟೈಮ್ ಫಿಕ್ಸ್