ಬೆಂಗಳೂರಿಗರೆ ಆ.15ರ ಒಳಗೆ ಖಾಲಿ ಸೈಟ್ ಗಳನ್ನು ಕ್ಲೀನ್ ಮಾಡಿಬಿಡಿ….ಇಲ್ಲಾಂದ್ರೆ ಭರ್ಜರಿ ಫೈನ್ ಕಟ್ಟೋಕೆ ರೆಡಿ ಆಗಿ

ಹೊಸದಿಗಂತ ಡಿಜಿಟಲ್ ಡೆಸ್ಕ್: ಬೆಂಗಳೂರು ನಗರದಲ್ಲಿ ಖಾಲಿ ಸೈಟ್ ಇದ್ಯಾ? ಹಾಗಾದರೆ ಈ ಸುದ್ದಿ ನಿಮಗೆ ತುಂಬಾ ಮುಖ್ಯ. ನಿಮ್ಮ ನಿವೇಶನದಲ್ಲಿ ಕಸ, ತ್ಯಾಜ್ಯ ಅಥವಾ ಗಿಡಗಂಟಿಗಳು ಬೆಳೆದಿದ್ದರೆ ಆಗಸ್ಟ್ 15ರೊಳಗೆ ಸ್ವಚ್ಛಗೊಳಿಸುವುದು ಉತ್ತಮ. ಇಲ್ಲವಾದರೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ನಿಮ್ಮ ಸೈಟ್ ಸ್ವಚ್ಛಗೊಳಿಸಿ, ಅದರ ಸಂಪೂರ್ಣ ವೆಚ್ಚವನ್ನು ನಿಮ್ಮಿಂದಲೇ ವಸೂಲಿ ಮಾಡಲಿದೆ. ಖಾಲಿ ನಿವೇಶನ ಮಾಲೀಕರಿಗೆ GBA ಸೂಚನೆ ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ GBA ಕೈಗೊಂಡಿರುವ ‘ಕಸದಿಂದ ಸ್ವಾತಂತ್ರ್ಯ’ ಅಭಿಯಾನದ ಭಾಗವಾಗಿ ಖಾಲಿ ನಿವೇಶನಗಳ … Continue reading ಬೆಂಗಳೂರಿಗರೆ ಆ.15ರ ಒಳಗೆ ಖಾಲಿ ಸೈಟ್ ಗಳನ್ನು ಕ್ಲೀನ್ ಮಾಡಿಬಿಡಿ….ಇಲ್ಲಾಂದ್ರೆ ಭರ್ಜರಿ ಫೈನ್ ಕಟ್ಟೋಕೆ ರೆಡಿ ಆಗಿ