POWER CUT | ಬೆಂಗಳೂರಿಗರೇ ಗಮನಿಸಿ, ಈ ಏರಿಯಾಗಳಲ್ಲಿ ಫೆ. 6, 7ರಂದು ಕರೆಂಟ್‌ ಇರಲ್ಲ!

ಕೆಪಿಟಿಸಿಎಲ್ ವತಿಯಿಂದ (KPTCL) ತುರ್ತುನಿರ್ವಹಣಾ ಕಾಮಗಾರಿ ನಡೆಯಲಿದೆ. ಈ ಕಾರಣದಿಂದಾಗಿ ಹಲವು ಏರಿಯಾಗಳಲ್ಲಿ ಫೆ. 6, 7ರಂದು ಕರೆಂಟ್‌ ಇರೋದಿಲ್ಲ. ಬೆಳಗ್ಗೆ 10ಗಂಟೆಯಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್‌ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ಮಾಹಿತಿ ನೀಡಿದೆ. ಫೆ6ರಂದು ವಿದ್ಯುತ್‌ ವ್ಯತ್ಯಯವಾಗುವ ನಗರಗಳು.. ವಿನಾಯಕ ನಗರ, ವಿಕಾಸ್ ನಗರ, ಶೋಭಾ ಅಪಾರ್ಟ್‌ಮೆಂಟ್, 8ನೇ ಮೈಲ್ ರಸ್ತೆ, ರಾಮಯ್ಯ ಲೇಔಟ್, ಹಾವನೂರು ಎಕ್ಸ್ಟೆನ್. ನಾರಾಯಣ ಲೇಔಟ್, ವಿಡಿಯಾ ಸ್ಕೂಲ್, ಕುವೆಂಪು ನಗರ, ವಿಡಿಯಾ ಬಸ್ ಸ್ಟಾಪ್, ರಿಲಯನ್ಸ್ ಫ್ರೆಶ್, … Continue reading POWER CUT | ಬೆಂಗಳೂರಿಗರೇ ಗಮನಿಸಿ, ಈ ಏರಿಯಾಗಳಲ್ಲಿ ಫೆ. 6, 7ರಂದು ಕರೆಂಟ್‌ ಇರಲ್ಲ!