ಬೆಂಗಳೂರು safe, ಮಂಗಳೂರು Unsafe: ಬದಲಾಗುತ್ತಿದೆ ಕರ್ನಾಟಕದ ಏರ್ ಕ್ವಾಲಿಟಿ ಮ್ಯಾಪ್!

ಹೊಸದಿಗಂತ ಡಿಜಿಟಲ್ ಡೆಸ್ಕ್: ರಾಜ್ಯದ ವಿವಿಧ ನಗರಗಳ ವಾಯು ಗುಣಮಟ್ಟದಲ್ಲಿ ಕಳೆದ ಕೆಲವು ದಿನಗಳಿಂದ ತೀವ್ರ ಏರುಪೇರು ಕಂಡುಬರುತ್ತಿದೆ. ಅಚ್ಚರಿಯ ಬೆಳವಣಿಗೆಯೊಂದರಲ್ಲಿ, ಸದಾ ಮಾಲಿನ್ಯದ ದೂರು ಕೇಳಿಬರುತ್ತಿದ್ದ ಬೆಂಗಳೂರಿನಲ್ಲಿ ವಾಯು ಗುಣಮಟ್ಟ ತುಸು ಸುಧಾರಿಸಿದ್ದರೆ, ಪ್ರಕೃತಿಯ ಮಡಿಲಿನಂತಿದ್ದ ಮಂಗಳೂರು ಮತ್ತು ಉಡುಪಿ ನಗರಗಳಲ್ಲಿ ಗಾಳಿಯ ಗುಣಮಟ್ಟ ತೀವ್ರವಾಗಿ ಕುಸಿಯುತ್ತಿದೆ. ಕೆಲವೇ ದಿನಗಳ ಹಿಂದೆ ಅಪಾಯಕಾರಿ ಮಟ್ಟಕ್ಕೆ ತಲುಪಿದ್ದ ಬೆಂಗಳೂರಿನ ಏರ್ ಕ್ವಾಲಿಟಿ ಇಂಡೆಕ್ಸ್ ಇಂದು 127ಕ್ಕೆ ತಲುಪುವ ಮೂಲಕ ಸುಧಾರಣೆ ಕಂಡಿದೆ. ಇದು ಸಮಾಧಾನಕರ ಸಂಗತಿಯಾದರೂ, ವಿಶ್ವ … Continue reading ಬೆಂಗಳೂರು safe, ಮಂಗಳೂರು Unsafe: ಬದಲಾಗುತ್ತಿದೆ ಕರ್ನಾಟಕದ ಏರ್ ಕ್ವಾಲಿಟಿ ಮ್ಯಾಪ್!