ತನ್ನ ವೆದರ್‌ಗೇ ಫೇಮಸ್‌ ಆಗಿದ್ದ ಬೆಂಗಳೂರಿಗೆ ದೃಷ್ಟಿ ಬಿದ್ದಂಗಿದೆ! ಮೂರು ಡಿಗ್ರಿ ತಾಪಮಾನ ಏರಿಕೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ತನ್ನ ವೆದರ್‌ನಿಂದಲೇ ಫೇಮಸ್‌ ಆಗಿದ್ದ ಬೆಂಗಳೂರು ಇದೀಗ ರಾಜ್ಯದ ಯಾವುದೇ ಬಿಸಿಲು ಜಿಲ್ಲೆಯಂತೆ ಬದಲಾಗಿದೆ. ರಾಜಧಾನಿಯ ಜನ ಫ್ಯಾನ್‌ ಆಫ್‌ ಮಾಡದೇ ತಿಂಗಳುಗಳಾಗಿವೆ. ಈಗ್ಲೋ ಆಗ್ಲೋ ಬೇಸಿಗೆ ಮುಗಿಯುತ್ತೆ ಅಂದ್ಕೊಂಡಿದ್ದ ಜನರಿಗೆ ಶಾಕ್‌ ಆಗಿದ್ದು, ಈ ಬಾರಿ ಸಾಮಾನ್ಯಕ್ಕಿಂತ ಮೂರು ಡಿಗ್ರಿ ತಾಪಮಾನ ಹೆಚ್ಚಾಗಿದೆ. ಬೆಂಗಳೂರಿನ ಗರಿಷ್ಠ ತಾಪಮಾನ ಇದೀಗ 36.5 ಡಿಗ್ರಿ ಸೆಲ್ಸಿಯಸ್‌ನಷ್ಟಿದೆ. ಇದು ಏಪ್ರಿಲ್‌ ಮಧ್ಯದಲ್ಲಿ ಇರಬೇಕಾದ ಟೆಂಪರೇಚರ್‌ ಅಲ್ಲ. ಸಾಮಾನ್ಯ ಮಟ್ಟಕ್ಕಿಂತ ಸುಮಾರು 2.3 ಡಿಗ್ರಿ ಹೆಚ್ಚಾಗಿದೆ. ಬೆಂಗಳೂರು … Continue reading ತನ್ನ ವೆದರ್‌ಗೇ ಫೇಮಸ್‌ ಆಗಿದ್ದ ಬೆಂಗಳೂರಿಗೆ ದೃಷ್ಟಿ ಬಿದ್ದಂಗಿದೆ! ಮೂರು ಡಿಗ್ರಿ ತಾಪಮಾನ ಏರಿಕೆ