ಬೆಂಗಳೂರು to ಹೈದರಾಬಾದ್ ‘ಹೈಸ್ಪೀಡ್’ ಸಂಚಾರ ಕ್ರಾಂತಿ: 3 ರಾಜ್ಯಗಳನ್ನು ಜೋಡಿಸಲಿರುವ ಬುಲೆಟ್ ರೈಲು ಮಾರ್ಗ
ಹೊಸದಿಗಂತ ಡಿಜಿಟಲ್ ಡೆಸ್ಕ್: ಹೈದರಾಬಾದ್ ಮತ್ತು ಬೆಂಗಳೂರು ನಡುವಿನ ಹೈಸ್ಪೀಡ್ ಬುಲೆಟ್ ರೈಲು ಯೋಜನೆಗೆ ಸಂಬಂಧಿಸಿದಂತೆ ಮಹತ್ವದ ಬೆಳವಣಿಗೆಗಳು ನಡೆದಿವೆ. ಸುಮಾರು 600 ಕಿ.ಮೀ.ಗೂ ಅಧಿಕ ಉದ್ದದ ಈ ಕಾರಿಡಾರ್ ದಕ್ಷಿಣ ಭಾರತದ ವೇಗದ ಸಾರಿಗೆ ವ್ಯವಸ್ಥೆಗೆ ಹೊಸ ದಿಕ್ಕು ನೀಡುವ ನಿರೀಕ್ಷೆಯಲ್ಲಿದೆ. 3 ರಾಜ್ಯಗಳ ಮೂಲಕ ಸಾಗುವ ಮಾರ್ಗ ಈ ಯೋಜನೆ ತೆಲಂಗಾಣ, ಆಂಧ್ರಪ್ರದೇಶ ಮತ್ತು ಕರ್ನಾಟಕ ರಾಜ್ಯಗಳನ್ನು ಸಂಪರ್ಕಿಸಲಿದೆ. ಹೈದರಾಬಾದ್, ಶಂಶಾಬಾದ್, ಕರ್ನೂಲ್, ಅನಂತಪುರ, ದೇವನಹಳ್ಳಿ, ವೈಟ್‌ಫೀಲ್ಡ್ ಹಾಗೂ ಬೈಯಪ್ಪನಹಳ್ಳಿ ಸೇರಿದಂತೆ ಹಲವು ಸ್ಥಳಗಳಲ್ಲಿ … Continue reading ಬೆಂಗಳೂರು to ಹೈದರಾಬಾದ್ ‘ಹೈಸ್ಪೀಡ್’ ಸಂಚಾರ ಕ್ರಾಂತಿ: 3 ರಾಜ್ಯಗಳನ್ನು ಜೋಡಿಸಲಿರುವ ಬುಲೆಟ್ ರೈಲು ಮಾರ್ಗ
Copy and paste this URL into your WordPress site to embed
Copy and paste this code into your site to embed