8 ಗಂಟೆ 15 ನಿಮಿಷದಲ್ಲಿ ಬೆಂಗಳೂರು to ಹೈದರಾಬಾದ್: ವಂದೇ ಭಾರತ್‌ನ ಹೊಸ ಮಾಹಿತಿ ಇಲ್ಲಿದೆ!
ಹೊಸದಿಗಂತ ಡಿಜಿಟಲ್ ಡೆಸ್ಕ್: ರಾಜ್ಯ ರಾಜಧಾನಿ ಬೆಂಗಳೂರು ಮತ್ತು ಹೈದರಾಬಾದ್ ನಡುವಿನ ರೈಲು ಪ್ರಯಾಣವನ್ನು ವೇಗಗೊಳಿಸಿರುವ ವಂದೇ ಭಾರತ್ ಎಕ್ಸ್‌ಪ್ರೆಸ್ ಉತ್ತಮ ಪ್ರತಿಕ್ರಿಯೆ ಪಡೆಯುತ್ತಿದೆ. ಅತ್ಯಾಧುನಿಕ ಸೌಲಭ್ಯಗಳು, ಕಡಿಮೆ ಪ್ರಯಾಣದ ಅವಧಿ ಮತ್ತು ಹೆಚ್ಚುವರಿ ಆಸನ ವ್ಯವಸ್ಥೆಯೊಂದಿಗೆ ಈ ರೈಲು ಎರಡೂ ನಗರಗಳ ನಡುವಿನ ಸಂಚಾರವನ್ನು ಇನ್ನಷ್ಟು ಸುಲಭಗೊಳಿಸಿದೆ. ಕಡಿಮೆ ಸಮಯದಲ್ಲಿ ಗಮ್ಯಸ್ಥಾನ ತಲುಪಿಸುವ ಈ ಅತಿ ವೇಗದ ರೈಲು ಕೇವಲ 8 ಗಂಟೆ 15 ನಿಮಿಷಗಳಲ್ಲಿ ಸುಮಾರು 610 ಕಿಲೋಮೀಟರ್ ದೂರ ಕ್ರಮಿಸುತ್ತಿದ್ದು, ಆಧುನಿಕ ಸೌಲಭ್ಯಗಳು … Continue reading 8 ಗಂಟೆ 15 ನಿಮಿಷದಲ್ಲಿ ಬೆಂಗಳೂರು to ಹೈದರಾಬಾದ್: ವಂದೇ ಭಾರತ್‌ನ ಹೊಸ ಮಾಹಿತಿ ಇಲ್ಲಿದೆ!
Copy and paste this URL into your WordPress site to embed
Copy and paste this code into your site to embed