ಬೆಂಗಳೂರಿನಲ್ಲಿ ಟೋಯಿಂಗ್‌ ಟೈಮ್‌ ಆರಂಭ, ಈಗಾಗಲೇ 600 ವಾಹನಗಳ ಎತ್ತಂಗಡಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ರಾಜಧಾನಿ ಬೆಂಗಳೂರಿನಲ್ಲಿ ಬರೋಬ್ಬರಿ ನಾಲ್ಕು ವರ್ಷಗಳ ನಂತರ ಮತ್ತೆ ಟೋಯಿಂಗ್‌ ಆರಂಭವಾಗಿದೆ. ಎಲ್ಲೆಂದರಲ್ಲಿ ,ಹೇಗೆಂದರೆ ಹಾಗೆ ಗಾಡಿ ನಿಲ್ಲಿಸುವವರಿಗೆ ನಡುಕ ಆರಂಭವಾಗಿದೆ. ಈಗಾಗಲೇ ಒಂದು ತಿಂಗಳಿನಲ್ಲಿ 600 ವಾಹನಗಳನ್ನು ಟೋಯಿಂಗ್‌ ಮಾಡಲಾಗಿದೆ. ನೋ ಪಾರ್ಕಿಂಗ್‌ ಬೋರ್ಡ್‌ ಹಾಕಿದ್ದರೂ, ರಸ್ತೆಗೆ ಅಡ್ಡಲಾಗಿ ಗಾಡಿ ನಿಲ್ಲಿಸಿದ್ದರೆ ಅಂತಹ ವಾಹನಗಳನ್ನು ಟೋಯಿಂಗ್‌ ಮಾಡಿ ತೆಗೆದುಕೊಂಡು ಹೋಗಲಾಗುತ್ತಿತ್ತು. ನಿತ್ಯವೂ ಐವತ್ತರಿಂದ ಅರವತ್ತು ವಾಹನಗಳ ಟೋಯಿಂಗ್‌ ಮಾಡಲಾಗುತ್ತಿದೆ. ಸದ್ಯ ಮೂರು ಪಾಲಿಕೆಯಲ್ಲಿ ಮಾತ್ರ ಟೋಯಿಂಗ್‌ ನಡೆಯುತ್ತಿದೆ. ಇನ್ನು ಎರಡು ಪಾಲಿಕೆಯನ್ನು … Continue reading ಬೆಂಗಳೂರಿನಲ್ಲಿ ಟೋಯಿಂಗ್‌ ಟೈಮ್‌ ಆರಂಭ, ಈಗಾಗಲೇ 600 ವಾಹನಗಳ ಎತ್ತಂಗಡಿ