ಬಿಸಿಗೆ ಬೆಂದ ಬೆಂಗಳೂರು ಮಂದಿ: ಬೆಳಗ್ಗೆ ಅಲ್ಲ, ರಾತ್ರಿ ಕೂಡ ಸೆಕೆನೇ….
ಹೊಸದಿಗಂತ ಡಿಜಿಟಲ್ ಡೆಸ್ಕ್: ಒಮ್ಮೆ “ಕೂಲ್ ಸಿಟಿ” ಎಂದು ಹೆಸರಾಗಿದ್ದ ನಗರವೇ ಈಗ ಉರಿಯುವ ಬಿಸಿಯಿಂದ ಜನರನ್ನು ಕಂಗೆಡಿಸಿದೆ. ಬೆಳಿಗ್ಗೆಯಿಂದಲೇ ಕಿಡಿಕಾರುವ ಸೂರ್ಯ, ಸಂಜೆಗೂ ಕಡಿಮೆಯಾಗದ ಉಷ್ಣ, ರಾತ್ರಿ ಹೊತ್ತಿಗೂ ತಂಪಾಗದ ವಾತಾವರಣ ಇವೆಲ್ಲವೂ ನಗರ ಜೀವನವನ್ನು ಕಷ್ಟಕರವಾಗಿಸಿವೆ. ವಿಶೇಷವಾಗಿ ರಾತ್ರಿ ನಿದ್ರೆ ಸರಿಯಾಗಿ ಆಗದೇ ಜನರು ಪರದಾಡುತ್ತಿರುವುದು ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ನಗರದಲ್ಲಿ ಪ್ರಸ್ತುತ ಹಗಲು ವೇಳೆಯಲ್ಲಿ 35ರಿಂದ 36 ಡಿಗ್ರಿವರೆಗೆ ತಾಪಮಾನ ದಾಖಲಾಗುತ್ತಿದ್ದು, ತಿಂಗಳ ಕೊನೆಯ ವಾರಕ್ಕೆ ಇದು 37ರಿಂದ 38 ಡಿಗ್ರಿವರೆಗೆ ಏರಿಕೆಯಾಗುವ … Continue reading ಬಿಸಿಗೆ ಬೆಂದ ಬೆಂಗಳೂರು ಮಂದಿ: ಬೆಳಗ್ಗೆ ಅಲ್ಲ, ರಾತ್ರಿ ಕೂಡ ಸೆಕೆನೇ….
Copy and paste this URL into your WordPress site to embed
Copy and paste this code into your site to embed