ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ‘Bengaluru’s Soul’: ಪ್ರಯಾಣಿಕರ ಗಮನ ಸೆಳೆದ ‘ಜೌಮ್ ಪ್ಲೆನ್ಸಾ’ ಶಿಲ್ಪಕಲೆ
ಹೊಸದಿಗಂತ ಡಿಜಿಟಲ್ ಡೆಸ್ಕ್: ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್-2ನಲ್ಲಿ ಮತ್ತೊಂದು ವಿಶಿಷ್ಟ ಕಲಾ ಸಂಕೇತ ಸೇರ್ಪಡೆಯಾಗಿದೆ. ವಿಶ್ವಪ್ರಸಿದ್ಧ ಶಿಲ್ಪಕಲಾವಿದ ಜೌಮ್ ಪ್ಲೆನ್ಸಾ ವಿನ್ಯಾಸಗೊಳಿಸಿರುವ 16 ಅಡಿ ಎತ್ತರದ ‘ಬೆಂಗಳೂರುಸ್ ಸೋಲ್’ ಶಿಲ್ಪಕಲೆ ಅಧಿಕೃತವಾಗಿ ಅನಾವರಣಗೊಂಡಿದ್ದು, ನಗರದ ಸಾಂಸ್ಕೃತಿಕ ವೈಭವ ಮತ್ತು ಜಾಗತಿಕ ಸ್ಪಂದನೆಯನ್ನು ಒಂದೇ ವೇದಿಕೆಯಲ್ಲಿ ಪರಿಚಯಿಸುವ ಹೊಸ ಆಕರ್ಷಣೆಯಾಗಿ ಹೊರಹೊಮ್ಮಿದೆ. ವಿವಿಧ ಭಾಷೆಗಳ ಅಕ್ಷರಗಳು, ಗಣಿತದ ಸಂಕೇತಗಳು ಮತ್ತು ಕಲಾತ್ಮಕ ವಿನ್ಯಾಸಗಳನ್ನು ಒಟ್ಟುಗೂಡಿಸಿ ರೂಪಿಸಿರುವ ಈ ಶಿಲ್ಪ, ಬೆಂಗಳೂರಿನ ವೈವಿಧ್ಯಮಯ ಸಂಸ್ಕೃತಿ ಹಾಗೂ ಸೃಜನಶೀಲತೆಯ … Continue reading ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ‘Bengaluru’s Soul’: ಪ್ರಯಾಣಿಕರ ಗಮನ ಸೆಳೆದ ‘ಜೌಮ್ ಪ್ಲೆನ್ಸಾ’ ಶಿಲ್ಪಕಲೆ
Copy and paste this URL into your WordPress site to embed
Copy and paste this code into your site to embed