ಹಲವರ ಮನೆಯಲ್ಲಿ ಅಡುಗೆಗೆ ಕೊಬ್ಬರಿ ಎಣ್ಣೆ ಬಳಸುತ್ತಾರೆ. ಇನ್ನು ಕೆಲವರಿಗೆ ಕೊಬ್ಬರಿ ಎಣ್ಣೆ ಇರೋದು ಬರೀ ತಲೆಗೆ ಹಚ್ಚಲು ಮಾತ್ರ. ಆಹಾರದಲ್ಲಿ ಕೊಬ್ಬರಿ ಫ್ಲೇವರ್ ಕಂಡರೂ ದೂರ ಉಳಿಯುತ್ತಾರೆ. ಆದರೆ ದಿನಕ್ಕೆ ಒಂದು ಹೊತ್ತಾದರೂ ಕೊಬ್ಬರಿ ಎಣ್ಣೆಯನ್ನು ಊಟಕ್ಕೆ ಬಳಸಿ. ಇದರಿಂದ ಏನಾಗುತ್ತದೆ ನೋಡಿ..
- ಇದರಲ್ಲಿ ಹೆಲ್ತಿಯಾದ ಫ್ಯಾಟಿ ಆಸಿಡ್ಸ್ ಇದೆ.
- ಹೃದಯ ಸಂಬಂಧಿ ಕಾಯಿಲೆಗಳಿಂದ ನಿಮ್ಮನ್ನು ದೂರ ಇರಿಸುತ್ತದೆ.
- ಫ್ಯಾಟ್ ಬರ್ನ್ ಮಾಡುವವರು ಮಾಮೂಲಿ ಎಣ್ಣೆಯಿಂದ ದೂರ ಇರಿ.
- ಕೊಬ್ಬರಿ ಎಣ್ಣೆ ಆಹಾರ ತಿಂದರೆ ಜಾಸ್ತಿ ಹಸಿವಾಗುವುದಿಲ್ಲ.
- ಸೀಜರ್ಸ್ ಬರುತ್ತಿದ್ದರೆ ಕೊಬ್ಬರಿ ಎಣ್ಣೆ ಬಳಸಿ.
- ಒಳ್ಳೆಯ ಕೊಲೆಸ್ಟ್ರಾಲ್ನನ್ನು ಹೆಚ್ಚಿಸುತ್ತದೆ.
- ನಿಮ್ಮ ಕೂದಲು, ಚರ್ಮದ ರಕ್ಷಣೆ ಮಾಡುತ್ತದೆ.