spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Monday, September 20, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ವಾರಕ್ಕೆ ಮೂರು ಬಾರಿ ಖಾಲಿ ಹೊಟ್ಟೆಯಲ್ಲಿ ಎಳನೀರು ಕುಡಿಯಿರಿ… ವ್ಯತ್ಯಾಸ ನೋಡಿ!

- Advertisement -Nitte

ಎಳನೀರಿಗೆ ತುಂಬಾನೇ ಮಹತ್ವ ಇದೆ. ಬೆಳಗ್ಗೆ ಬಿಸಿಲು ಬರುವ ಮುನ್ನ ಎಳನೀರನ್ನು ಸೇವಿಸಬೇಕು. ದೇಹ ತಂಪಾಗಿಡುವ ಜೊತೆ ಬೇರೆ ರೀತಿಯ ಸಾಕಷ್ಟು ಅನುಕೂಲಗಳನ್ನು ಇದು ಮಾಡಿಕೊಡುತ್ತದೆ. ವಾರಕ್ಕೆ ಮೂರು ಬಾರಿ ಎಳನೀರು ಕುಡಿದರೆ ಏನಾಗುತ್ತದೆ?

 • ದೇಹ ಹೈಡ್ರೇಟ್ ಆಗಿರುತ್ತದೆ.
 • ಬ್ಲಡ್ ಪ್ರೆಶರ್ ಸರಿಯಾಗಿರುವಂತೆ ಕಾಪಾಡುತ್ತದೆ.
 • ಒಟ್ಟಾರೆ ಹೃದಯದ ಸಂಪೂರ್ಣ ಆರೋಗ್ಯ.
 • ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ.
 • ಜೀರ್ಣಕ್ರಿಯೆಗೆ ಸಹಕಾರಿ.
 • ಕಿಡ್ನಿ ಫಂಕ್ಷನ್‌ಗೆ ಸಹಾಯ.
 • ಯುರಿನರಿ ಟ್ರಾಕ್ ಹಾಗೂ ಬ್ಲಾಡರ್‌ನನ್ನು ಕ್ಲೀನ್ ಮಾಡುತ್ತದೆ.
 • ಮಲಬದ್ಧತೆ ನಿವಾರಣೆ.
 • ಹೊಟ್ಟೆ ತುಂಬುತ್ತದೆ.
 • ಫ್ಯಾಟ್ ಬರ್ನ್ ಮಾಡುತ್ತದೆ.
 • ಕಿಡ್ನಿ ಸ್ಟೋನ್ ಇದ್ದರೆ ಕರಗುತ್ತದೆ.
 • ಮುಖದಲ್ಲಿ ಕಲೆಗಳಿದ್ದರೆ ಮಾಯವಾಗುತ್ತದೆ.

 

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss