spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Monday, September 20, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಸೀಬೆಹಣ್ಣಿನ ಸೀಸನ್‌ನಲ್ಲಿ ಸಿಕ್ಕಷ್ಟು ಚೆನ್ನಾಗಿ ತಿಂದುಬಿಡಿ… ಇದರಲ್ಲಿದೆ ತುಂಬಾನೇ ಬೆನಿಫಿಟ್ಸ್…

- Advertisement -Nitte

ಸೀಬೆಹಣ್ಣಿಗೆ ಇದೀಗ ಎಲ್ಲಿಲ್ಲದ ಬೇಡಿಕೆ. ಸೀಸನ್‌ನಲ್ಲಿ ಇರುವ ಹಣ್ಣುಗಳನ್ನು ಆಗಾಗೇ ತಿಂದುಬಿಡಬೇಕು. ಪೇರಲೆಯಲ್ಲಿ ಹೇರಳವಾದ ವಿಟಮಿನ್ಸ್ ಇದೆ. ಪ್ರತಿದಿನ ಒಂದೊಂದು ಪೇರಲೆ ತಿನ್ನೋದ್ರಿಂದ ಏನೆಲ್ಲಾ ಲಾಭ ಗೊತ್ತಾ?

  • ಬ್ಲಡ್ ಶುಗರ್ ಲೆವೆಲ್ ಕಡಿಮೆ ಮಾಡುತ್ತದೆ.
  • ಹೃದಯದ ಆರೋಗ್ಯದ ಕಾಳಜಿ ಮಾಡುತ್ತದೆ.
  • ಪಿರಿಯಡ್ಸ್‌ನಲ್ಲಿ ಬರುವ ನೋವಿನಿಂದ ಬಚಾವ್ ಮಾಡುತ್ತದೆ.
  • ಜೀರ್ಣಕ್ರಿಯೆ ವ್ಯವಸ್ಥೆ ಸರಿ ಮಾಡುತ್ತದೆ.ತೂಕ ಇಳಿಕೆಗೆ ಸಹಕಾರಿ.
  • ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ.
  • ಚರ್ಮ ರೋಗಗಳಿಂದ ದೂರ ಮಾಡುತ್ತದೆ.
  • ಕ್ಯಾನ್ಸರ್‌ನಿಂದ ದೂರ ಇರಿಸುತ್ತದೆ.
- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss