spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Monday, September 20, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಗಟ್ಟಿಯಾದ ಮಲ ವಿಸರ್ಜನೆಗೆ ಗುಡ್ ಬೈ ಹೇಳ್ಬೇಕಾ? ಪ್ರತಿದಿನ ಒಂದು ಸ್ಪೂನ್ ಇಸಾಬ್‌ಗೊಲ್ ಸೇವಿಸಿ…

- Advertisement -Nitte

ಇಸಾಬ್‌ಗೊಲ್ ಬಗ್ಗೆ ಕೇಳಿದ್ದೀರಾ? ಮಲ ವಿಸರ್ಜನೆ ಸಮಸ್ಯೆ ಇರುವವರಿಗೆ ಇದು ಚಿರಪರಿಚಿತ. ಇಸಾಬ್‌ಗೊಲ್ ಸೇವನೆಯಿಂದ ಗಟ್ಟಿಯಾದ ಮಲವಿಸರ್ಜನೆಗೆ ಗುಡ್ ಬೈ ಹೇಳಬಹುದು. ಇನ್ನು ಯಾವ ಗುಣಗಳಿವೆ ನೋಡಿ…

 • ಬ್ಲಡ್ ಶುಗರ್ ನಾರ್ಮಲ್ ಮಾಡುತ್ತದೆ.
 • ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ.
 • ತೂಕ ಇಳಿಕೆಗೆ ಸಹಕಾರಿ.
 • ಬಿಪಿ ನಾರ್ಮಲ್ ಆಗುತ್ತದೆ.
 • ದೇಹದಿಂದ ವಿಷಾಂಶ ಹೊರಹಾಕುತ್ತದೆ.
 • ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತದೆ.
 • ಮಲ ಗಟ್ಟಿಯಾಗುವುದನ್ನು ತಡೆಯುತ್ತದೆ.
 • ಅಸಿಡಿಟಿ ದೂರಾಗುತ್ತದೆ.
 • ಮಲಬದ್ಧತೆ ಹೋಗುತ್ತದೆ.
 • ಹೃದಯದ ಆರೋಗ್ಯ ಚೆನ್ನಾಗಿರುತ್ತದೆ.

  ಇದನ್ನು ತೆಗೆದುಕೊಳ್ಳುವ ವಿಧಾನ

 • ಮೊಸರಿಗೆ ಒಂದು ಸ್ಪೂನ್ ಇಸಾಬ್‌ಗೊಲ್ ಹಾಕಿ ಊಟದ ನಂತರ ತಿನ್ನಬಹುದು.
 • ಅಥವಾ ನೀರು/ಹಾಲಿಗೆ ಒಂದು ಸ್ಪೂನ್ ಹಾಕಿ ಸ್ವಲ್ಪ ಸಮಯ ಬಿಟ್ಟು ಕುಡಿಯಬಹುದು.

 

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss