ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Tuesday, May 18, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ವಾರಕ್ಕೊಮ್ಮೆ ಬೆಂಡೇಕಾಯಿ ತಿಂತೀರಾ? ಹಾಗಿದ್ರೆ ಈ ಕಾಯಿಲೆಗಳು ನಿಮ್ಮನ್ನು ಕಾಡೋದಿಲ್ಲ..

ವಾರಕ್ಕೊಮ್ಮೆಯಾದರೂ ಬೆಂಡೆಕಾಯಿ ತಿನ್ನಿ. ಇದರಿಂದ ಆರೋಗ್ಯಕ್ಕೆ ತುಂಬಾನೇ ಲಾಭಗಳಿವೆ. ಬೆಂಡೇಕಾಯಿ ಪಲ್ಯ,ಚಟ್ನಿ,ಸಾಂಬಾರ್ ಎಲ್ಲವೂ ಬಹಳ ಟೇಸ್ಟಿಯಾಗಿರುತ್ತದೆ. ಬೆಂಡೆಕಾಯಿಯಲ್ಲಿರುವ ಆರೋಗ್ಯಕರ ಗುಣಗಳ ಲಿಸ್ಟ್ ಇಲ್ಲಿದೆ..

  • ಕಣ್ಣಿನ ಆರೋಗ್ಯಕ್ಕೆ ಬೆಂಡೇಕಾಯಿ ತಿನ್ನಿ.
  • ಆರೋಗ್ಯಕರ ತ್ಚೆ ನಿಮ್ಮದಾಗಬೇಕೇ? ಹಾಗಿದ್ರೆ ವಾರಕ್ಕೊಮ್ಮೆ ಬೆಂಡೇಕಾಯಿ ತಿನ್ನಿ.
  • ರಕ್ತ ವೃದ್ಧಿ ಅದರಲ್ಲೂ ಆರ್‌ಬಿಸಿ ಹೆಚ್ಚಾಗಲು ಬೆಂಡೇಕಾಯಿ ತಿನ್ನಿ.
  • ಇಮ್ಯುನಿಟಿ ಹೆಚ್ಚಾಗಲು ಏನೇನೋ ಮಾತ್ರೆಗಳನ್ನು ತಿನ್ನುವ ಬದಲು ಬೆಂಡೇಕಾಯಿ ತಿನ್ನಿ.
  • ಬೆಂಡೇಕಾಯಿ ತಿನ್ನುವುದರಿಂದ ತೂಕ ಇಳಿಕೆ ಆಗುತ್ತದೆ.
  • ಮಧುಮೇಹಿಗಳಿಗೂ ಬೆಂಡೆಕಾಯಿ ರಾಮಬಾಣ. ಇದರಿಂದ ಬ್ಲಡ್ ಶುಗರ್ ಕಂಟ್ರೋಲ್ ಆಗುತ್ತದೆ.
  • ಕಾನ್ಸ್‌ಟಿಪೇಶನ್ ಇರುವವರು ಬೆಂಡೆಕಾಯಿ ತಿನ್ನಿ.
  • ಕೊಲೆಸ್ಟ್ರಾಲ್ ಕಡಿಮೆ ಮಾಡಲು ಬೆಂಡೇಕಾಯಿ ತಿನ್ನಿ.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss