Monday, August 8, 2022

Latest Posts

ಬಿಳಿ ಉಪ್ಪಿನ ಬದಲು ಬಳಸಿ ಪಿಂಕ್ ಸಾಲ್ಟ್, ಇದರಲ್ಲಿದೆ ಭಾರೀ ಆರೋಗ್ಯಕರ ಗುಣಗಳು…

ಉಪ್ಪಿಲ್ಲದೆ ಯಾವ ಅಡುಗೆ ಮಾಡೋದಕ್ಕೆ ಸಾಧ್ಯ ಹೇಳಿ? ಬೆಳಗಿನ ತಿಂಡಿಯಿಂದ ರಾತ್ರಿ ಅಡುಗೆಗೂ ಉಪ್ಪು ಬೇಕೇ ಬೇಕು. ಆದರೆ ವೈಟ್ ಸಾಲ್ಟ್‌ಗಿಂತ ಪಿಂಕ್ ಸಾಲ್ಟ್ ಬಳಸುವುದು ಆರೋಗ್ಯಕ್ಕೆ ಉತ್ತಮ. ಪಿಂಕ್ ಸಾಲ್ಟ್ ಸ್ವಲ್ಪ ದುಬಾರಿ ಇರಬಹುದು ಆದರೆ ಆರೋಗ್ಯಕರ ಗುಣಗಳನ್ನು ಹೊಂದಿದೆ. ಯಾವ ಗುಣಗಳು ನೋಡೋಣ ಬನ್ನಿ..

  • ಬ್ಲಡ್ ಶುಗರ್ ಕಂಟ್ರೋಲ್ ಆಗುತ್ತದೆ.
  • ಶೀತ, ಮೂಗು ಕಟ್ಟುವುದು ಕಡಿಮೆ ಆಗುತ್ತದೆ.
  • ಶ್ವಾಸಕೋಶದ ಆರೋಗ್ಯ ಕಾಪಾಡುತ್ತದೆ.
  • ಮೂಳೆಗಳು ಗಟ್ಟಿಯಾಗುತ್ತವೆ.
  • ಮಸಲ್ ಕ್ರಾಂಪ್ ಕಡಿಮೆ ಆಗುತ್ತದೆ.
  • ರೋಗನಿರೋಧಕ ಶಕ್ತಿ ಹೆಚ್ಚುತ್ತದೆ.
  • ಸದಾ ನಿದ್ದೆಯ ಮಂಪರಿನಲ್ಲಿರುವುದು ತಪ್ಪುತ್ತದೆ.
  • ಅಸಿಡಿಟಿ ದೂರಾಗುತ್ತದೆ.
  • ದೇಹದಲ್ಲಿನ ವಾಟರ್ ಲೆವೆಲ್ ನಿಯಂತ್ರಿಸುತ್ತದೆ.
  • ೮೦ಕ್ಕೂ ಹೆಚ್ಚು ಮಿನರಲ್ಸ್ ಇದೆ.
  • ಬೇಗ ವಯಸ್ಸಾಗುವುದು ತಪ್ಪುತ್ತದೆ.
  • ಹೆಚ್ಚು ಎಜರ್ನಿ ಸಿಗುತ್ತದೆ.
  • ರಕ್ತಸಂಚಲನ ಚೆನ್ನಾಗಿ ಆಗುತ್ತದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss