GOOD FOOD | ನೀರುದೋಸೆಗೆ ಬೆಸ್ಟ್ ಕಾಂಬಿನೇಷನ್ ಚಿಕನ್ ಸಾಂಬಾರ್, ಮಾಡೋದು ಹೇಗೆ ನೋಡಿ..

ಸಾಮಾಗ್ರಿಗಳು
ಚಿಕನ್
ಈರುಳ್ಳಿ
ಟೊಮ್ಯಾಟೊ
ಶುಂಠಿ
ಬೆಳ್ಳುಳ್ಳಿ
ಗೋಡಂಬಿ
ಚಕ್ಕೆ
ಲವಂಗ
ಖಾರದಪುಡಿ
ಸಾಂಬಾರ್ ಪುಡಿ
ಅರಿಶಿಣ
ಎಣ್ಣೆ
ಕಾಯಿ

ಮಾಡುವ ವಿಧಾನ
ಮೊದಲು ಎಣ್ಣೆಗೆ ಈರುಳ್ಳಿ ಹಾಕಿ
ನಂತರ ಟೊಮ್ಯಾಟೊ ಹಾಕಿ
ನಂತರ ಶುಂಠಿ ಬೆಳ್ಳುಳ್ಳಿ ಹಾಕಿ
ನಂತರ ಕಾಯಿ ಚಕ್ಕೆ, ಲವಂಗ ಹಾಕಿ
ನಂತರ ಚೆನ್ನಾಗಿ ಹುರಿದು ಆಫ್ ಮಾಡಿ
ನಂತರ ಇದಕ್ಕೆ ಕಾಯಿ, ಖಾರದಪುಡಿ, ಸಾಂಬಾರ್ ಪುಡಿ ಹಾಕಿ
ನಂತರ ಇದನ್ನು ಮಿಕ್ಸಿಗೆ ಹಾಕಿ
ನಂತರ ಕುಕ್ಕರ್‌ಗೆ ಎಣ್ಣೆ, ಚಿಕನ್ ಹಾಗೂ ಅರಿಶಿಣ ಹಾಕಿ ಚೆನ್ನಾಗಿ ಬಾಡಿಸಿ
ನಂತರ ಈ ಮಸಾಲಾ ಹಾಕಿ ನಂತರ ಉಪ್ಪು ಹಾಕಿ
ಮೂರು ವಿಶಲ್ ಆದ ನಂತರ ಆರಿಸಿ ತಿನ್ನಿ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!