Sunday, April 11, 2021

Latest Posts

ಹೆಡ್‌ಫೋನ್ಸ್ ಕೊಳ್ತೀರಾ? 1500ರೂ. ಒಳಗೆ ಸಿಗುವ ಬೆಸ್ಟ್ ಹೆಡ್‌ಫೋನ್ಸ್ ಲಿಸ್ಟ್ ಇಲ್ಲಿದೆ..

ಇಯರ್‌ಫೋನ್ ಬಳಕೆ ತುಂಬಾನೇ ಈಸಿ. ಆದರೆ ಹೆಡ್‌ಫೋನ್ಸ್ ಬಳಕೆ ಇನ್ನೂ ಸುಲಭ. ಅಷ್ಟೇ ಅಲ್ಲದೆ ಹೆಡ್‌ಫೋನ್ಸ್‌ನಿಂದ ಸಿನಿಮಾಟಿಕ್ ಅನುಭವವನ್ನು ನೀವು ಪಡೆಯಬಹುದು. ಟ್ರಾವೆಲ್ ಸಮಯದಲ್ಲಿ ತಲೆಮೇಲೆ ಹೆಡ್‌ಫೋನ್ಸ್ ಇದ್ದರೆ ಎಷ್ಟು ದೂರ ಪ್ರಯಾಣ ಕೂಡ ತಿಳಿಯೋದಿಲ್ಲ. ನೀವು ಹೆಡ್‌ಫೋನ್ಸ್ ಕೊಳ್ಳುವುದಾದರೆ ಈ ಲೇಖನ ಓದಿ ನೋಡಿ.. 1500 ರೂ. ಒಳಗೆ ಇದು ಬೆಸ್ಟ್ ಹೆಡ್‌ಫೋನ್ಸ್..

  • ಬೋಟ್ ರೋಕರ‍್ಸ್ 450 ಮಸಬಾ ಎಡಿಷನ್ ವೈರ್‌ಲೆಸ್, ಇದರ ಬೆಲೆ1,499 ರೂ.
  • ಸೋನಿ ಎಂಡಿಆರ್-ಝೆಡ್‌ಎಕ್ಸ್110 ಓನ್ ಇಯರ್ ಸ್ಟೀರಿಯೋ ಹೆಡ್‌ಫೋನ್ಸ್, ಇದರ ಬೆಲೆ 891 ರೂ.
  • ಬೋಟ್ ರಾಕರ‍್ಸ್ 450 ಇನ್‌ಇಯರ್ ಇಯರ್‌ಫೋನ್ಸ್, ಇದರ ಬೆಲೆ 1,499 ರೂ.
  • ಬೋಟ್ ರಾಕರ‍್ಸ್ 370 ಡ್ಯೂಯಲ್ ಮೋಡ್ ವೈರ್‌ಲೆಸ್ ಹೆಡ್‌ಫೋನ್ಸ್, ಇದರ ಬೆಲೆ 1,299 ರೂ.
  • ನಾಯ್ಸ್ ಒನ್ ಟ್ರೂ ಬಾಸ್ ಒನ್ ಇಯರ್ ವೈರ್‌ಲೆಸ್ ಹೆಡ್‌ಫೋನ್ಸ್, ಇದರ ಬೆಲೆ1,399 ರೂ.

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

spot_imgspot_img

Don't Miss