ಕ್ಯಾರಿ ಬ್ಯಾಗ್‌ಗೆ ಹಣ ವಸೂಲಿ ಮಾಡಿದ್ರೆ ಹುಷಾರ್! 10 ರೂಪಾಯಿಗೋಸ್ಕರ ಜುಡಿಯೊಗೆ ಬಿತ್ತು ಭಾರೀ ದಂಡ

ಹೊಸದಿಗಂತ ವರದಿ ದಾವಣಗೆರೆ: ಕ್ಯಾರಿ ಬ್ಯಾಗ್ ಗೆ ಹೆಚ್ಚುವರಿ 10 ರೂ. ಶುಲ್ಕ ವಿಧಿಸಿದ ಜುಡಿಯೊ ಮಳಿಗೆಗೆ 30,000 ರೂ. ದಂಡ ವಿಧಿಸಿರುವ ಜಿಲ್ಲಾ ಗ್ರಾಹಕರ ಆಯೋಗವು, ಉಚಿತ ಕ್ಯಾರಿ ಬ್ಯಾಗ್ ನೀಡುವುದು ಕಡ್ಡಾಯವೆಂದು ಸ್ಪಷ್ಟಪಡಿಸಿದೆ. ಗ್ರಾಹಕರಿಂದ ಕ್ಯಾರಿ ಬ್ಯಾಗ್ ಗೆ ಹೆಚ್ಚುವರಿಯಾಗಿ ಶುಲ್ಕ ವಸೂಲಿ ಮಾಡುವುದು ಅನ್ಯಾಯದ ವ್ಯಾಪಾರ ಹಾಗೂ ಸೇವೆಯಲ್ಲಾದ ನಿರ್ಲಕ್ಷ್ಯ ಎಂದು ದಾವಣಗೆರೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ಮಹತ್ವದ ತೀರ್ಪು ನೀಡಿದೆ. ನಗರದ ಪಿ.ಜೆ. ಬಡಾವಣೆಯ ಅಕ್ಕಮಹಾದೇವಿ ರಸ್ತೆಯಲ್ಲಿರುವ ಜುಡಿಯೊ(ತೋಶಾನಿ … Continue reading ಕ್ಯಾರಿ ಬ್ಯಾಗ್‌ಗೆ ಹಣ ವಸೂಲಿ ಮಾಡಿದ್ರೆ ಹುಷಾರ್! 10 ರೂಪಾಯಿಗೋಸ್ಕರ ಜುಡಿಯೊಗೆ ಬಿತ್ತು ಭಾರೀ ದಂಡ