ನೌಕಾ ದಿಗ್ಬಂಧನ ತೆಗೆಯದಿದ್ರೆ ಗಲ್ಫ್ ವ್ಯಾಪಾರ ತಲೆಕೆಳಗಾಗುತ್ತೆ ಹುಷಾರ್..! ಅಮೆರಿಕಾಗೆ ಇರಾನ್ ವಾರ್ನಿಂಗ್

ಹೊಸದಿಗಂತ ಡಿಜಿಟಲ್ ಡೆಸ್ಕ್: ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ದಿನದಿಂದ ದಿನಕ್ಕೆ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದ್ದು, ಇರಾನ್ ಮತ್ತು ಅಮೆರಿಕಾ ನಡುವಿನ ಮಾತಿನ ಸಮರ ಮತ್ತಷ್ಟು ತೀವ್ರಗೊಂಡಿದೆ. ಹಾರ್ಮುಜ್ ಜಲಸಂಧಿಯಲ್ಲಿ ಅಮೆರಿಕಾ ಜಾರಿಗೊಳಿಸಿರುವ ನೌಕಾ ದಿಗ್ಬಂಧನವನ್ನು ಹಿಂಪಡೆಯದಿದ್ದರೆ ಗಲ್ಫ್ ಪ್ರದೇಶದ ವ್ಯಾಪಾರವನ್ನು ಸಂಪೂರ್ಣ ಅಸ್ತವ್ಯಸ್ತಗೊಳಿಸುವುದಾಗಿ ಇರಾನ್ ಎಚ್ಚರಿಕೆ ನೀಡಿದೆ. ಇರಾನ್‌ನ ಸೈನಿಕ ವಲಯದ ಹಿರಿಯ ಅಧಿಕಾರಿಗಳು, ಅಮೆರಿಕಾ ಹಡಗುಗಳು ಜಲಸಂಧಿ ನಿಯಂತ್ರಣಕ್ಕೆ ಮುಂದಾದರೆ ಅವು ಕ್ಷಿಪಣಿಗಳ ನೇರ ಗುರಿಯಾಗಲಿವೆ ಎಂದು ಸ್ಪಷ್ಟವಾಗಿ ಎಚ್ಚರಿಸಿದ್ದಾರೆ. ಜಾಗತಿಕ ತೈಲ ಸರಬರಾಜಿನ ಪ್ರಮುಖ ಮಾರ್ಗವಾಗಿರುವ … Continue reading ನೌಕಾ ದಿಗ್ಬಂಧನ ತೆಗೆಯದಿದ್ರೆ ಗಲ್ಫ್ ವ್ಯಾಪಾರ ತಲೆಕೆಳಗಾಗುತ್ತೆ ಹುಷಾರ್..! ಅಮೆರಿಕಾಗೆ ಇರಾನ್ ವಾರ್ನಿಂಗ್