ದಿನಭವಿಷ್ಯ: ವೃತ್ತಿ ಕ್ಷೇತ್ರದಲ್ಲಿ ನಿಮ್ಮ ಜೊತೆಯೇ ನಯವಂಚಕರಿದ್ದಾರೆ ಜೋಪಾನ!

ಮೇಷಕುಟುಂಬದ ಹಿತಕ್ಕೆ  ಹೆಚ್ಚು ಕಾಳಜಿ ವಹಿಸಿ. ಉದ್ಯಮಿಗಳು ಇಂದು ರಿಸ್ಕ್ ತೆಗೆದುಕೊಳ್ಳದಿರಿ. ದಿನದಂತ್ಯಕ್ಕೆ ತುಸು ನಿರಾಳ ಬೆಳವಣಿಗೆ.    ವೃಷಭ  ನಿಮ್ಮ ಗುಣಾತ್ಮಕ ನಡವಳಿಕೆ ಯಶಸ್ಸಿಗೆ ಕಾರಣವಾಗಲಿದೆ. ಎಲ್ಲರಿಂದ ದೂರವಾಗಿ  ಇರುವುದನ್ನು ಬಿಡಿ.  ಎಲ್ಲರ ಜತೆ ಸೇರಿ.                ಮಿಥುನವ್ಯಕ್ತಿಯೊಬ್ಬರ ಜತೆ ವಿಶ್ವಾಸಭರಿತ ಬಾಂಧವ್ಯ ಬೆಳೆಯಬಹುದು. ಆದಾಯದಲ್ಲಿ ಹೆಚ್ಚಳ. ಮನೆಯ ಸಮಸ್ಯೆ ಪರಿಹಾರದಿಂದ ನೆಮ್ಮದಿ.      ಕಟಕನಿಮ್ಮ ಶ್ರಮದಿಂದ ಉದ್ಯೋಗದಲ್ಲಿ ಯಶ.     ಆರ್ಥಿಕ ಉನ್ನತಿ. … Continue reading ದಿನಭವಿಷ್ಯ: ವೃತ್ತಿ ಕ್ಷೇತ್ರದಲ್ಲಿ ನಿಮ್ಮ ಜೊತೆಯೇ ನಯವಂಚಕರಿದ್ದಾರೆ ಜೋಪಾನ!