ಭಾರತ್‌ ಜೋಡೋ ಯುವ ಸಂಘಗಳ ನೋಂದಣಿ: ರಾಜ್ಯದಲ್ಲೇ ಮೊದಲ ಸ್ಥಾನ ಪಡೆದ ತುಮಕೂರು

ಹೊಸದಿಗಂತ ವರದಿ ತುಮಕೂರು: ರಾಜ್ಯ ಸರ್ಕಾರ ಯುವಜನರ ಸಬಲೀಕರಣಕ್ಕೆ ಜಾರಿಗೆ ತಂದಿರುವ ಭಾರತ ಯುವ ಜೋಡೋ ಸಂಘಗಳಲ್ಲಿ ಯುವ ಕಾಂಗ್ರೆಸ್ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ನೊಂದಣಿಯಾಗುವಂತೆ ಕಾಂಗ್ರೆಸ್ ಯುವ ಘಟಕದ ಜಿಲ್ಲಾಧ್ಯಕ್ಷ ನಿಖಲ್ ರಾಜಣ್ಣ ಮನವಿ ಮಾಡಿದ್ದಾರೆ. ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ರಾಜ್ಯಸರಕಾರ ಯುವಜನರನ್ನು ನಿರುದ್ಯೋಗ ಮತ್ತಿತರರ ಕಾರಣಗಳಿಂದ ದುಶ್ಚಟಗಳಿಗೆ ಬಲಿಯಾಗದಂತೆ ಅವರನ್ನು ತಡೆಯುವ ನಿಟ್ಟಿನಲ್ಲಿ ಭಾರತ್ ಜೋಡೋ ಯುವ ಸಂಘಗಳ ಸ್ಥಾಪನೆಗೆ ಮುಂದಾಗಿದ್ದು, ಈಗಾಗಲೇ ಸಂಘಗಳ ನೊಂದಣಿ ಕಾರ್ಯ ಆರಂಭವಾಗಿವೆ. ತುಮಕೂರು ಜಿಲ್ಲೆ ಭಾರತ್ ಜೋಡೋ … Continue reading ಭಾರತ್‌ ಜೋಡೋ ಯುವ ಸಂಘಗಳ ನೋಂದಣಿ: ರಾಜ್ಯದಲ್ಲೇ ಮೊದಲ ಸ್ಥಾನ ಪಡೆದ ತುಮಕೂರು