Wednesday, June 29, 2022

Latest Posts

ವಿಧಾನ ಪರಿಷತ್ ಚುನಾವಣೆ: ಬಿಜೆಪಿ ಅಭ್ಯರ್ಥಿ ಬಿ.ಜಿ.ಪಾಟೀಲ್ ಗೆಲವು

ದಿಗಂತ ವರದಿ ಕಲಬುರಗಿ:

ಕಲಬುರಗಿ ಯಾದಗಿರಿ ಸ್ಥಳೀಯ ಸಂಸ್ಥೆಗಳಿಗೆ ನಡೆದ ವಿಧಾನ ಪರಿಷತ್ ಚುನಾವಣಾಯ ಫಲಿತಾಂಶ ಹೊರಬಿದ್ದಿದ್ದು, ಬಿಜೆಪಿ ಅಭ್ಯರ್ಥಿ ಬಿ.ಜಿ.ಪಾಟೀಲ್ 149 ಮತಗಳಿಂದ ವಿಜಯ ಶಾಲಿಯಾಗಿ ಗೆಲುವಿನ ನಗೆ ಬಿರಿದ್ದಾರೆ.

ಪ್ರಥಮ ಪ್ರಾಶಸ್ತ್ಯ ಎಣಿಕೆ ಮುಕ್ತಾಯವಾಗಿದ್ದು,ಬಿಜೆಪಿ-3452 ಮತಗಳು, ಕಾಂಗ್ರೆಸ್ -3303 ಮತಗಳು ಹಾಗೂ
ಪಕ್ಷೇತರ ಅಭ್ಯರ್ಥಿ-16 ಪಡಿದಿದ್ದಾರೆ. ಅದರಂತೆ 298 ತಿರಸೃತ ಮತಗಳು ಬಿದ್ದಿವೆ.

ಗುಲ್ಬರ್ಗ ವಿಶ್ವವಿದ್ಯಾಲಯದ ಗಣಿತ ಶಾಸ್ತ್ರ ವಿಭಾಗದಲ್ಲಿ ಬೆಳಿಗ್ಗೆ ವಿಳಂಬವಾಗಿ ಮತ ಎಣಿಕೆ ಪ್ರಾರಂಭವಾದರೂ. ಮದ್ಯಾಹ್ನ 2 ಗಂಟೆಗೆ ಫಲಿತಾಂಶ ಹೊರ ಬಿದ್ದಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss