ಗೋ ಸಾಗಾಟ ಸಹಿತ ಹಲವು ಪ್ರಕರಣದ ಆರೋಪಿ ಭಟ್ಕಳದ ಇಸ್ಮಾಯಿಲ್ ಹವ್ವಾ ಆರು ತಿಂಗಳು ಗಡಿಪಾರು
ಹೊಸದಿಗಂತ ವರದಿ ಭಟ್ಕಳ : ಗೋ ಸಾಗಾಟ ಸೇರಿದಂತೆ ವಿವಿಧ ಪ್ರಕರಣದಲ್ಲಿ ಆರೋಪಿಯಾಗಿರುವ ಮತ್ತು ತನ್ನ ಅಪರಾಧ ಚಟುವಟಿಕೆ ಮೂಲಕ ಶಾಂತಿ ಭಂಗ ಉಂಟು ಮಾಡಬಹುದು ಎನ್ನುವ ಕಾರಣಕ್ಕೆ ಇಲ್ಲಿನ ನಗರ ಠಾಣೆ ವ್ಯಾಪ್ತಿಯ ಸಿದ್ದೀಕ್ ಸ್ಟ್ರೀಟ್ ನಿವಾಸಿ ಇಸ್ಮಾಯಿಲ್ ಹವ್ವಾ ( ೪೬) ಎಂಬಾತನನ್ನು ಜಿಲ್ಲಾ ಪೊಲೀಸ್ ವರಿಷ್ಠಾಕಾರಿಯವರು ರಾಯಚೂರು ಜಿಲ್ಲೆಗೆ ಗಡಿಪಾರು ಮಾಡಿ ಆದೇಶ ಮಾಡಿದ್ದಾರೆ. ಈತನ ಮೇಲೆ ಒಟ್ಟೂ 7 ಪ್ರಕರಣಗಳು ದಾಖಲಾಗಿದ್ದು, ಅದರಲ್ಲಿ 2 ಪ್ರಕರಣದಲ್ಲಿ ಶಿಕ್ಷೆಯಾಗಿದ್ದು, ಉಳಿದ 5 ಪ್ರಕರಣಗಳು … Continue reading ಗೋ ಸಾಗಾಟ ಸಹಿತ ಹಲವು ಪ್ರಕರಣದ ಆರೋಪಿ ಭಟ್ಕಳದ ಇಸ್ಮಾಯಿಲ್ ಹವ್ವಾ ಆರು ತಿಂಗಳು ಗಡಿಪಾರು
Copy and paste this URL into your WordPress site to embed
Copy and paste this code into your site to embed