ಆರ್‌ಎಸ್‌ಎಸ್ ಬೆಳಗಾವಿ ಪಥಸಂಚಲನಕ್ಕೆ ಅನುಮತಿ ಬೇಡ: ರಾಜ್ಯ ಸರ್ಕಾರ, ಜಿಲ್ಲಾಡಳಿತಕ್ಕೆ ಭೀಮ್ ಆರ್ಮಿ ಮನವಿ
ಹೊಸದಿಗಂತ, ಬೆಳಗಾವಿ: ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ವತಿಯಿಂದ ಜುಲೈ 10, 11 ಹಾಗೂ 12ರಂದು ಬೆಳಗಾವಿ ಜಿಲ್ಲೆಯಲ್ಲಿ ಆಯೋಜಿಸಲು ಉದ್ದೇಶಿಸಿರುವ ವಿವಿಧ ಕಾರ್ಯಕ್ರಮಗಳು, ರ‍್ಯಾಲಿ ಮತ್ತು ಪಥಸಂಚಲನಗಳಿಗೆ ಅನುಮತಿ ನೀಡದಂತೆ ಭೀಮ್ ಆರ್ಮಿ (ಭಾರತ್ ಏಕತಾ ಮಿಷನ್) ಬೆಳಗಾವಿ ಜಿಲ್ಲಾ ಘಟಕವು ರಾಜ್ಯ ಸರ್ಕಾರ ಹಾಗೂ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದೆ. ಸಂಘಟನೆಯ ಮನವಿಯಲ್ಲಿ, ಭಾರತದ ಸಂವಿಧಾನವು ಸಮಾನತೆ, ಸಹೋದರತೆ ಹಾಗೂ ಧರ್ಮನಿರಪೇಕ್ಷತೆಯ ಮೌಲ್ಯಗಳನ್ನು ಪ್ರತಿಪಾದಿಸುತ್ತಿದ್ದು, ರಾಜ್ಯದಲ್ಲಿ ಶಾಂತಿ, ಕಾನೂನು ಸುವ್ಯವಸ್ಥೆ ಮತ್ತು ಸಾಮಾಜಿಕ ಸೌಹಾರ್ದತೆ ಕಾಪಾಡುವುದು … Continue reading ಆರ್‌ಎಸ್‌ಎಸ್ ಬೆಳಗಾವಿ ಪಥಸಂಚಲನಕ್ಕೆ ಅನುಮತಿ ಬೇಡ: ರಾಜ್ಯ ಸರ್ಕಾರ, ಜಿಲ್ಲಾಡಳಿತಕ್ಕೆ ಭೀಮ್ ಆರ್ಮಿ ಮನವಿ
Copy and paste this URL into your WordPress site to embed
Copy and paste this code into your site to embed