ಮೈಯಲ್ಲಿ ದೆವ್ವ ಬಂದಿತ್ತು ಎನ್ನುತ್ತಾ ವಿಮಾನದ ಎಮರ್ಜೆನ್ಸಿ ಡೋರ್ ತೆಗೆಯಲು ಯತ್ನಿಸಿದ ಭೂಪ!
ಹೊಸದಿಗಂತ ಡಿಜಿಟಲ್ ಡೆಸ್ಕ್: ಇಂಡಿಗೋ ವಿಮಾನದಲ್ಲಿ ಪ್ರಯಾಣದ ವೇಳೆ ಪ್ರಯಾಣಿಕನೋರ್ವ ಮೈಯಲ್ಲಿ ದೆವ್ವ ಬಂದಿತ್ತು ಎನ್ನುತ್ತಾ ವಿಮಾನ ಲ್ಯಾಂಡ್ ಆಗುವ ಮುನ್ನವೇ ತುರ್ತು ನಿರ್ಗಮನ ಬಾಗಿಲು ತೆರೆಯಲು ಯತ್ನಿಸಿದ ಘಟನೆ ನಡೆದಿದೆ. ಅದೃಷ್ಟವಶಾತ್ ಬಾಗಿಲು ತೆರೆಯದ ಕಾರಣ ದೊಡ್ಡ ಅಪಘಾತವೊಂದು ಕೂದಲೆಳೆ ಅಂತರದಲ್ಲಿ ತಪ್ಪಿದಂತಾಗಿದೆ. ಬೆಂಗಳೂರಿನಿಂದ ವಾರಣಾಸಿಗೆ ತೆರಳುತ್ತಿದ್ದ 6E-185 ಇಂಡಿಗೋ ವಿಮಾನ ಇನ್ನೇನ್ನು ಕೆಲವೇ ನಿಮಿಷದಲ್ಲಿ ಲ್ಯಾಂಡ್ ಆಗಲಿದೆ ಎನ್ನುವಾಗ ಮೊಹಮ್ಮದ್ ಅದ್ನಾನ್ ಎನ್ನುವ ಪ್ರಯಾಣಿಕ ತುರ್ತು ನಿರ್ಗಮನ ಬಾಗಿಲು ತೆಗೆಯಲು ಯತ್ನಿಸಿದ್ದಾನೆ. ಈ ವೇಳೆ … Continue reading ಮೈಯಲ್ಲಿ ದೆವ್ವ ಬಂದಿತ್ತು ಎನ್ನುತ್ತಾ ವಿಮಾನದ ಎಮರ್ಜೆನ್ಸಿ ಡೋರ್ ತೆಗೆಯಲು ಯತ್ನಿಸಿದ ಭೂಪ!
Copy and paste this URL into your WordPress site to embed
Copy and paste this code into your site to embed