ಎರಡು ವರ್ಷದ ನಂತರ ಪ್ರವಾಸಿಗರನ್ನು ಸ್ವಾಗತಿಸಿದ ಭೂತಾನ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕೊರೋನಾದಿಂದಾಗಿ ಎರಡು ವರ್ಷಗಳ ಕಾಲ ಮುಚ್ಚಿದ್ದ ಭೂತಾನ್ ಗಡಿ, ಇದೀಗ ಅಂತಾರಾಷ್ಟ್ರೀಯ ಪ್ರವಾಸಿಗರಿಗೆ ಸ್ವಾಗತ ನೀಡಿದೆ.

10 Best Family Tourist Attractions in Bhutan | Bhutan Tourismಇದೀಗ ಭೂತಾನ್ ಸರ್ಕಾರವು ಪ್ರವಾಸಿ ತಾಣಗಳನ್ನು ವೀಕ್ಷಿಸಲು ಪ್ರವಾಸಿಗರ ಶುಲ್ಕವನ್ನು 200 ಡಾಲರ್‌ಗೆ ಏರಿಸಿದೆ. ಕಳೆದ ವರ್ಷ ಈ ದರ 65 ಡಾಲರ್‌ನಷ್ಟಿತ್ತು. ಈ ಹಿಂದೆ ಭಾರತೀಯರಿಗೆ ಯಾವ ಶುಲ್ಕವೂ ಇರಲಿಲ್ಲ. ಆದರೆ ಇದೀಗ ಭಾರತೀಯರು ದಿನಕ್ಕೆ1,200ರೂ. ಪಾವತಿ ಮಾಡಬೇಕು.

Bhutan to reopen in September, but will charge triple tourist tax ($200 per  day)! | Times of India Travelಭೂತಾನ್‌ನಲ್ಲಿ ಅನೇಕ ಪ್ರವಾಸಿ ತಾಣಗಳಿವೆ. ಇಲ್ಲಿ ಪ್ರವಾಸೋದ್ಯಮವೇ ಪ್ರಮುಖ ಆದಾಯವಾಗಿದೆ. ಅಂತಾರಾಷ್ಟ್ರೀಯ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದು, ಆದಾಯ ಚೆನ್ನಾಗಿ ಬರುತ್ತಿತ್ತು. ಇದೀಗ ಕೊರೋನಾ ಕಾರಣಕ್ಕೆ ಎರಡು ವರ್ಷದಿಂದ ಗಡಿ ಮುಚ್ಚಲಾಗಿತ್ತು.

Bhutan Tourism: Places, Best Time & Travel Guides 202280 ಸಾವಿರದಷ್ಟು ಜನರಿರುವ ಈ ಪ್ರದೇಶದಲ್ಲಿ 60 ಸಾವಿರಕ್ಕೂ ಹೆಚ್ಚು ಮಂದಿಗೆ ಕೊರೋನಾ ಬಾಧಿಸಿತ್ತು, 21 ಮಂದಿ ಮೃತಪಟ್ಟಿದ್ದರು. ಆರ್ಥಿಕ ನಷ್ಟದಿಂದ ಭೂತಾನ್ ತತ್ತರಿಸಿದ್ದು ಶುಲ್ಕ ಹೆಚ್ಚು ಮಾಡಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!