IPL ನಲ್ಲಿ 200 ವಿಕೆಟ್ ಕಿತ್ತ ಭುವಿ: ಟಾಪ್ 2 ನಲ್ಲಿ ಸ್ಥಾನ ಪಡೆದ RCB ವೇಗದ ಬೌಲರ್

ಹೊಸದಿಗಂತ ಡಿಜಿಟಲ್ ಡೆಸ್ಕ್: ಐಪಿಎಲ್ ಇತಿಹಾಸದಲ್ಲಿ ಮತ್ತೊಂದು ಮಹತ್ವದ ದಾಖಲೆ ನಿರ್ಮಾಣವಾಗಿದೆ. ಆರ್‌ಸಿಬಿ ಪರ ಆಡುತ್ತಿರುವ ಅನುಭವಿ ವೇಗಿ ಭುವನೇಶ್ವರ್ ಕುಮಾರ್, ಟೂರ್ನಿಯಲ್ಲಿ 200 ವಿಕೆಟ್‌ಗಳ ಮೈಲಿಗಲ್ಲು ತಲುಪಿದ ಎರಡನೇ ಬೌಲರ್ ಎಂಬ ಅಪೂರ್ವ ಸಾಧನೆ ಮಾಡಿದ್ದಾರೆ. ಚಿನ್ನಸ್ವಾಮಿ ಮೈದಾನದಲ್ಲಿ ನಲ್ಲಿ ನಡೆದ ಆರ್‌ಸಿಬಿ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಪಂದ್ಯದಲ್ಲಿ ಆಯುಷ್ ಅವರ ವಿಕೆಟ್ ಕಬಳಿಸುವ ಮೂಲಕ ಭುವನೇಶ್ವರ್ ಈ ಐತಿಹಾಸಿಕ ದಾಖಲೆ ನಿರ್ಮಿಸಿದರು. ಇದುವರೆಗೆ ಈ ಪಟ್ಟಿಯಲ್ಲಿ ಯುಜ್ವೇಂದ್ರ ಚಾಹಲ್ ಮಾತ್ರ 200ಕ್ಕಿಂತ … Continue reading IPL ನಲ್ಲಿ 200 ವಿಕೆಟ್ ಕಿತ್ತ ಭುವಿ: ಟಾಪ್ 2 ನಲ್ಲಿ ಸ್ಥಾನ ಪಡೆದ RCB ವೇಗದ ಬೌಲರ್