‘ಹಾಂಕಾಂಗ್ ಸಿಕ್ಸಸ್‌’ನಲ್ಲಿ ಭಾರತಕ್ಕೆ ಭುವನೇಶ್ವರ್ ಸಾರಥ್ಯ: IPL ತಾರೆಯರ ದಂಡು ಸಜ್ಜು

ಹೊಸದಿಗಂತ ಡಿಜಿಟಲ್ ಡೆಸ್ಕ್: ಕ್ರಿಕೆಟ್‌ನ ಅತ್ಯಂತ ವೇಗದ ಹಾಗೂ ರೋಚಕ ಸ್ವರೂಪಗಳಲ್ಲಿ ಒಂದಾದ ಹಾಂಕಾಂಗ್ ಸಿಕ್ಸಸ್ ಟೂರ್ನಿಗೆ ಭಾರತ ಬಲಿಷ್ಠ ತಂಡದೊಂದಿಗೆ ಕಣಕ್ಕಿಳಿಯಲು ಸಜ್ಜಾಗಿದೆ. ಅಕ್ಟೋಬರ್ 30ರಿಂದ ನವೆಂಬರ್ 1ರವರೆಗೆ ನಡೆಯಲಿರುವ ಟೂರ್ನಿಯಲ್ಲಿ ಅನುಭವಿ ವೇಗಿ ಭುವನೇಶ್ವರ್ ಕುಮಾರ್ ಭಾರತ ತಂಡವನ್ನು ಮುನ್ನಡೆಸಲಿದ್ದಾರೆ. IPLನಲ್ಲಿ ಮಿಂಚಿರುವ ಹಲವು ಆಟಗಾರರ ಸೇರ್ಪಡೆಯಿಂದ ತಂಡದ ಮೇಲೆ ನಿರೀಕ್ಷೆ ಹೆಚ್ಚಾಗಿದೆ. ತಂಡದಲ್ಲಿ ಸ್ಥಾನ ಪಡೆದವರ್ಯಾರು? ತಂಡದಲ್ಲಿ ಕ್ರುನಾಲ್ ಪಾಂಡ್ಯ, ಶಶಾಂಕ್ ಸಿಂಗ್, ರಾಹುಲ್ ತೆವಾಟಿಯಾ, ನಿತೀಶ್ ರಾಣಾ, ರಾಹುಲ್ ತ್ರಿಪಾಠಿ ಮತ್ತು … Continue reading ‘ಹಾಂಕಾಂಗ್ ಸಿಕ್ಸಸ್‌’ನಲ್ಲಿ ಭಾರತಕ್ಕೆ ಭುವನೇಶ್ವರ್ ಸಾರಥ್ಯ: IPL ತಾರೆಯರ ದಂಡು ಸಜ್ಜು