ನಾನ್ವೆಜ್ ಸೇವನೆ ಮಾಡುವವರು ಮೀನು ತಿನ್ನುತ್ತಾರೆ. ಮೀನೆಣ್ಣೆಯಿಂದ ದೇಹಕ್ಕೆ ತುಂಬಾನೇ ಲಾಭಗಳಿವೆ. ಮೀನು ತಿನ್ನದೇ ಇರುವವರು ಫಿಶ್ ಆಯಿಲ್ ಮಾತ್ರೆಗಳನ್ನು ಕುಡಿಯಬಹುದು. ಇದರಿಂದ ಎಷ್ಟೆಲ್ಲಾ ಲಾಭಗಳಿದೆ ಗೊತ್ತಾ?
- ಹೃದಯ ಸಂಬಂಧಿ ಕಾಯಿಲೆಗಳು ನಿಮ್ಮನ್ನು ಮುಟ್ಟಲಾರವು.
- ಮಾನಸಿಕ ಸಮಸ್ಯೆ, ಒತ್ತಡದಿಂದ ದೂರ ಇರಬಹುದು.
- ತೂಕ ಇಳಿಕೆಗೂ ಮೀನು ಎಣ್ಣೆ ಸಹಕಾರಿ.
- ಕಣ್ಣಿನ ಆರೋಗ್ಯ ಫಿಶ್ ತಿನ್ನುವುದು ಒಳ್ಳೆಯದು. ಫಿಶ್ ಆಯಿಲ್ ಮಾತ್ರೆಗಳಿಂದ ಕಣ್ಣಿನ ಸಮಸ್ಯೆಗಳು ಬರುವುದಿಲ್ಲ.
- ಆರೋಗ್ಯಕರ ಚರ್ಮಕ್ಕೆ ಎಣ್ಣೆ ಪದಾರ್ಥಗಳು ಮುಖ್ಯ. ಚರ್ಮದ ಆರೋಗ್ಯಕ್ಕೆ ಮೀನೆಣ್ಣೆ ಬಳಸಿ.
- ಗರ್ಭಿಣಿಯರಿಗೆ ಕೂಡ ಫಿಶ್ ಆಯಿಲ್ ಬಹಳ ಒಳ್ಳೆಯದು.
- ಲಿವರ್ ಫ್ಯಾಟ್ ಕಡಿಮೆ ಮಾಡುತ್ತದೆ.