IAFಗೆ ಬಿಗ್ ಬೂಸ್ಟ್: 60 ಸಾರಿಗೆ, 150 ತರಬೇತಿ ವಿಮಾನ ಖರೀದಿಗೆ ಕೇಂದ್ರದ ಸಿದ್ಧತೆ

ಹೊಸದಿಗಂತ ಡಿಜಿಟಲ್ ಡೆಸ್ಕ್: ಭಾರತೀಯ ವಾಯುಪಡೆಯ ಸಾಮರ್ಥ್ಯ ಹೆಚ್ಚಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಮಹತ್ವದ ರಕ್ಷಣಾ ಖರೀದಿ ಯೋಜನೆಗೆ ಮುಂದಾಗಿದೆ. ವಾಯುಪಡೆಗಾಗಿ 60 ಬಹುಪಯೋಗಿ ಸಾರಿಗೆ ವಿಮಾನಗಳು ಹಾಗೂ 150 ತರಬೇತಿ ವಿಮಾನಗಳನ್ನು ಪಡೆಯುವ ಪ್ರಕ್ರಿಯೆ ಆರಂಭವಾಗಿದ್ದು, ಎರಡೂ ಯೋಜನೆಗಳಲ್ಲೂ ದೇಶೀಯ ಉತ್ಪಾದನೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. 60 ಸಾರಿಗೆ ವಿಮಾನಗಳ ಖರೀದಿ ಯೋಜನೆ ರಕ್ಷಣಾ ಸಚಿವಾಲಯವು ಸಾರಿಗೆ ವಿಮಾನಗಳ ಖರೀದಿಗಾಗಿ ಪ್ರತ್ಯೇಕ Request for Information (RFI) ಹೊರಡಿಸಿದೆ. ಈ ಯೋಜನೆಯ ಅಂದಾಜು ವೆಚ್ಚ ಸುಮಾರು … Continue reading IAFಗೆ ಬಿಗ್ ಬೂಸ್ಟ್: 60 ಸಾರಿಗೆ, 150 ತರಬೇತಿ ವಿಮಾನ ಖರೀದಿಗೆ ಕೇಂದ್ರದ ಸಿದ್ಧತೆ