ಭಾರತೀಯ ನೌಕಾಪಡೆಗೆ ಬಿಗ್ ಬೂಸ್ಟ್: ಭಾರತದ ಬಲ ಹೆಚ್ಚಿಸಲು 16 ಯುದ್ಧನೌಕೆಗಳ ಮಹಾಯೋಜನೆ
ಹೊಸದಿಗಂತ ಡಿಜಿಟಲ್ ಡೆಸ್ಕ್: ಭಾರತೀಯ ನೌಕಾಪಡೆಯ ಬಲವನ್ನು ಮತ್ತಷ್ಟು ಹೆಚ್ಚಿಸಲು ಕೇಂದ್ರ ಸರ್ಕಾರ ಮಹತ್ವದ ಹೆಜ್ಜೆ ಇಡಲು ಸಜ್ಜಾಗಿದೆ. ಸುಮಾರು ₹1 ಲಕ್ಷ ಕೋಟಿ ವೆಚ್ಚದ ಮೂರು ಸ್ವದೇಶಿ ಯುದ್ಧನೌಕೆ ಯೋಜನೆಗಳಿಗೆ ಸಿದ್ಧತೆ ನಡೆಯುತ್ತಿದ್ದು, ಮುಂದಿನ ದಿನಗಳಲ್ಲಿ ಭಾರತದ ಸಮುದ್ರ ರಕ್ಷಣಾ ಸಾಮರ್ಥ್ಯಕ್ಕೆ ಇದು ದೊಡ್ಡ ಬಲ ನೀಡುವ ನಿರೀಕ್ಷೆಯಿದೆ. 15C ಯೋಜನೆ: 4 ಹೊಸ ಡಿಸ್ಟ್ರಾಯರ್‌ಗಳು ಪ್ರಾಜೆಕ್ಟ್ 15C ಅಡಿಯಲ್ಲಿ ಸುಮಾರು ₹50 ಸಾವಿರ ಕೋಟಿ ವೆಚ್ಚದಲ್ಲಿ ನಾಲ್ಕು ಅತ್ಯಾಧುನಿಕ ಗೈಡೆಡ್ ಮಿಸೈಲ್ ಡಿಸ್ಟ್ರಾಯರ್‌ಗಳನ್ನು ನಿರ್ಮಿಸುವ … Continue reading ಭಾರತೀಯ ನೌಕಾಪಡೆಗೆ ಬಿಗ್ ಬೂಸ್ಟ್: ಭಾರತದ ಬಲ ಹೆಚ್ಚಿಸಲು 16 ಯುದ್ಧನೌಕೆಗಳ ಮಹಾಯೋಜನೆ
Copy and paste this URL into your WordPress site to embed
Copy and paste this code into your site to embed