ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………
ಹೊಸದಿಗಂತ ಆನ್ಲೈನ್ ಡೆಸ್ಕ್:
ನಟ ಸಂಚಾರಿ ವಿಜಯ್ ಅವರು ಇಹಲೋಕ ತ್ಯಜಿಸಿದ್ದು, ಸ್ಯಾಂಡಲ್ವುಡ್ ಮಂದಿ ಕಣ್ಣೀರಾಗಿದ್ದಾರೆ.
ಈ ಬಗ್ಗೆ ಬಿಗ್ಬಾಸ್ ಖ್ಯಾತಿಯ ಧನ್ರಾಜ್ ಮಾತನಾಡಿದ್ದು, ‘ಸಾವು ನೀನ್ಯಾರು? ನೀ ಎಲ್ಲಿರುವೆ? ಯಾರಿಗಾಗಿ ಕಾದಿರುವೆ? ನಿನಗೇಕೆ ನಿಸ್ವಾರ್ಥಿಗಳು, ಸಹೃದಯವಂತರು, ಇನ್ನಷ್ಟು ಸಾಧನೆ ಮಾಡಲು ಹಪಹಪಿಸುವವರೇ ಬೇಕು? ಅರಗಿಸಿಕೊಳ್ಳಲಾಗುತ್ತಿಲ್ಲ. ಚಡಪಡಿಸುತ್ತಿರುವ ನಿನ್ನ ಆತ್ಮಕ್ಕೆ ಆ ಭಗವಂತ ಒಳ್ಳೆ ದಾರಿ ತೋರಿಸಲಿ. ಇನ್ನೊಮ್ಮೆ ಇಲ್ಲೇ ಹುಟ್ಟಿ ಬಾ’ ಎಂದು ಹೇಳಿದ್ದಾರೆ.