Sunday, August 14, 2022

Latest Posts

ವಿನ್ನರ್ ಇಲ್ಲದೇ ಮುಗಿಯುತ್ತಿದೆ ಬಿಗ್‌ಬಾಸ್: ಇಂದು ನಾಳೆ ಕೊನೆಯ ಸಂಚಿಕೆ ಪ್ರಸಾರ

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………

ಹೊಸದಿಗಂತ ಆನ್‌ಲೈನ್ ಡೆಸ್ಕ್:

ಬಿಗ್‌ಬಾಸ್ ಸೀಸನ್-8 ವಿನ್ನರ್ ಇಲ್ಲದೆಯೇ ಎಂಡ್ ಆಗುತ್ತದೆ.
ಇಂದು ನಾಳೆ ಕಡೆಯ ಎಪಿಸೋಡ್‌ಗಳು ಪ್ರಸಾರವಾಗಲಿದ್ದು, ಇಂದಿನ  ಪ್ರೊಮೊ ಅಭಿಮಾನಿಗಳ ಕಣ್ಣಂಚು ಒದ್ದೆಯಾಗುವಂತೆ ಮಾಡಿದೆ.
ಮನೆಯವರು ಕೇಳಿದ ವಿಶ್‌ಗಳನ್ನು ಬಿಗ್‌ಬಾಸ್ ಈಸಿಯಾಗಿ ನೆರವೇರಿಸಿದೆ. ನಿಧಿಗೆ ಮನೆಯಿಂದ ಕಾಲ್, ಶಮಂತ್ ಕೇಳಿದ ಹಾಡು, ಶುಭಾ ಕೇಳಿದ ಮಾವಿನಹಣ್ಣು ಹೀಗೆ ಎಲ್ಲವನ್ನೂ ನೀಡಿದ್ದಾರೆ..
ಇನ್ನು ಕೊನೆಯ ದಿನ ಮಾಡುವ ಅವಾರ್ಡ್ ಫಂಕ್ಷನ್ ಕೂಡ ನಿನ್ನೆಯೇ ಮಾಡಿ ಮುಗಿಸಿದೆ.  ಈಗಾಗಲೇ ಕಂಟೆಸ್ಟೆಂಟ್ಸ್ ಸುರಕ್ಷಿತವಾಗಿ ಮನೆ ತಲುಪಿದ್ದು, ಎಪಿಸೋಡ್‌ಗಳು ಇಂದು ನಾಳೆ ಪ್ರಸಾರವಾಗಲಿದೆ. ಒಟ್ಟಾರೆ ಬಿಗ್‌ಬಾಸ್ ವಿನ್ನರ್ ಯಾರಾಗುತ್ತಾರೆ ಎಂದು ಕಾಯುತ್ತಿದ್ದ ಅಭಿಮಾನಿಗಳಿಗೆ ಖಂಡಿತಾ ನಿರಾಸೆಯಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss