ದೊಡ್ಡಣ್ಣನಿಗೆ ಮತ್ತೆ ಮಂಡೆಬಿಸಿ: ಲೆಬನಾನ್ ದಾಳಿ ನಿಲ್ಲಿಸದಿದ್ದರೆ ಮಾತುಕತೆಗೆ ‘ನೋ’ ಎಂದ ಇರಾನ್
ಹೊಸದಿಗಂತ ಡಿಜಿಟಲ್ ಡೆಸ್ಕ್: ಪಶ್ಚಿಮ ಏಷ್ಯಾದಲ್ಲಿ ಶಾಂತಿಯತ್ತ ಸಾಗುತ್ತಿದ್ದ ಅಮೆರಿಕ-ಇರಾನ್ ಕದನ ವಿರಾಮ ಒಪ್ಪಂದ ಇದೀಗ ಮತ್ತೆ ಗಂಭೀರ ಸಂಕಷ್ಟಕ್ಕೆ ಸಿಲುಕಿದೆ. ಪಾಕಿಸ್ತಾನದಲ್ಲಿ ನಡೆಯಬೇಕಿದ್ದ ಮಹತ್ವದ ಮಾತುಕತೆಯಿಂದ ಹಿಂದೆ ಸರಿಯುವ ಸುಳಿವು ನೀಡಿರುವ ಇರಾನ್, ಲೆಬನಾನ್‌ನಲ್ಲಿ ನಡೆಯುತ್ತಿರುವ ದಾಳಿಗಳು ನಿಲ್ಲದ ಹೊರತು ಯಾವುದೇ ಶಾಂತಿ ಚರ್ಚೆಗೆ ಹಾಜರಾಗುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ಇಸ್ಲಾಮಾಬಾದ್‌ನಲ್ಲಿ ಅಮೆರಿಕ ಮತ್ತು ಇರಾನ್ ನಿಯೋಗಗಳ ನಡುವೆ ನಿರ್ಣಾಯಕ ಮಾತುಕತೆ ನಡೆಯಲಿದೆ ಎಂಬ ವರದಿಗಳು ಹರಿದಾಡುತ್ತಿದ್ದರೂ, ಇರಾನ್ ಸರ್ಕಾರದ ಅಧಿಕೃತ ಮೂಲಗಳು ಅದನ್ನು ತಳ್ಳಿ ಹಾಕಿವೆ. … Continue reading ದೊಡ್ಡಣ್ಣನಿಗೆ ಮತ್ತೆ ಮಂಡೆಬಿಸಿ: ಲೆಬನಾನ್ ದಾಳಿ ನಿಲ್ಲಿಸದಿದ್ದರೆ ಮಾತುಕತೆಗೆ ‘ನೋ’ ಎಂದ ಇರಾನ್
Copy and paste this URL into your WordPress site to embed
Copy and paste this code into your site to embed