ಅಯೋಧ್ಯೆಯಲ್ಲಿ ಬಿಗ್ ಬಿ ಹೊಸ ಪ್ಲಾನ್: ತಂದೆಯ ನೆನಪಿನಲ್ಲಿ ತಲೆಯೆತ್ತಲಿದೆ ಭವ್ಯ ಧರ್ಮಶಾಲೆ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್ ಅಯೋಧ್ಯೆಯಲ್ಲಿ ಸೈಟ್ ತಗೊಂಡಿರೋ ಸುದ್ದಿ ಕೆಲ ತಿಂಗಳ ಹಿಂದೆ ಭಾರೀ ಸದ್ದು ಮಾಡಿತ್ತು. ಈಗ ಆ ಜಾಗದಲ್ಲಿ ಬಿಗ್ ಬಿ ಏನು ಮಾಡೋಕೆ ಹೊರಟಿದ್ದಾರೆ ಗೊತ್ತಾ? ತಮ್ಮ ತಂದೆ, ಖ್ಯಾತ ಕವಿ ಡಾ. ಹರಿವಂಶ ರಾಯ್ ಬಚ್ಚನ್ ಅವರ ನೆನಪಿನಲ್ಲಿ ಅಯೋಧ್ಯೆಯಲ್ಲಿ ಒಂದು ಧರ್ಮಶಾಲೆ ಕಟ್ಟಿಸೋಕೆ ಪ್ಲಾನ್ ಮಾಡಿದ್ದಾರೆ. ಅಯೋಧ್ಯೆಯ ದಶರಥ ಪಥದಲ್ಲಿರೋ ‘ದಿ ಸರಯೂ’ ಪ್ರಾಜೆಕ್ಟ್‌ನಲ್ಲಿ ಅಮಿತಾಭ್ ಬಚ್ಚನ್ ಸುಮಾರು 15 ಕೋಟಿ ರೂಪಾಯಿ … Continue reading ಅಯೋಧ್ಯೆಯಲ್ಲಿ ಬಿಗ್ ಬಿ ಹೊಸ ಪ್ಲಾನ್: ತಂದೆಯ ನೆನಪಿನಲ್ಲಿ ತಲೆಯೆತ್ತಲಿದೆ ಭವ್ಯ ಧರ್ಮಶಾಲೆ!