ಗುಜರಾತ್‌ನಲ್ಲಿ ಭರ್ಜರಿ ಬೇಟೆ: ಬರೋಬ್ಬರಿ 1.2 ಕೋಟಿ ರೂ. ಮೌಲ್ಯದ ಅಕ್ರಮ ಮದ್ಯ ಸೀಜ್, ಇಬ್ಬರು ಅರೆಸ್ಟ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ ಮದ್ಯಪಾನ ನಿಷೇಧಿತ ರಾಜ್ಯವಾದ ಗುಜರಾತ್‌ನಲ್ಲಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಕಂಟೈನರ್ ಟ್ರಕ್‌ನಲ್ಲಿ ರಹಸ್ಯವಾಗಿ ಸಾಗಿಸುತ್ತಿದ್ದ ಬರೋಬ್ಬರಿ 1.2 ಕೋಟಿ ರೂಪಾಯಿ ಮೌಲ್ಯದ ಅಕ್ರಮ ವಿದೇಶಿ ಮದ್ಯವನ್ನು ಜಪ್ತಿ ಮಾಡಿದ್ದಾರೆ. ಈ ಬೃಹತ್ ಕಳ್ಳಸಾಗಣೆ ಜಾಲಕ್ಕೆ ಸಂಬಂಧಿಸಿದಂತೆ ರಾಜಸ್ಥಾನ ಮೂಲದ ಇಬ್ಬರು ಖತರ್ನಾಕ್ ಆರೋಪಿಗಳನ್ನು ಬಂಧಿಸಲಾಗಿದೆ. ಹಾಲಿನ ಕ್ರೇಟ್‌ಗಳ ನಡುವೆ ಅಡಗಿಸಿಟ್ಟಿದ್ದ ಮದ್ಯ ಪೊಲೀಸ್ ಅಧಿಕಾರಿಗಳು ನೀಡಿರುವ ಮಾಹಿತಿಯ ಪ್ರಕಾರ, ರಾಜಸ್ಥಾನದಿಂದ ಗುಜರಾತ್ ಕಡೆಗೆ ಬರುತ್ತಿದ್ದ ಬೃಹತ್ ಕಂಟೈನರ್ ಟ್ರಕ್ ಒಂದರ ಮೇಲೆ … Continue reading ಗುಜರಾತ್‌ನಲ್ಲಿ ಭರ್ಜರಿ ಬೇಟೆ: ಬರೋಬ್ಬರಿ 1.2 ಕೋಟಿ ರೂ. ಮೌಲ್ಯದ ಅಕ್ರಮ ಮದ್ಯ ಸೀಜ್, ಇಬ್ಬರು ಅರೆಸ್ಟ್‌