ಅಮೆರಿಕ ಗ್ರೀನ್ ಕಾರ್ಡ್ ನಿಯಮದಲ್ಲಿ ದೊಡ್ಡ ಬದಲಾವಣೆ: ಸ್ವದೇಶದಿಂದಲೇ ಅರ್ಜಿ, ಟೆಕ್ ಉದ್ಯೋಗಿಗಳಲ್ಲಿ ಆತಂಕ

ಹೊಸದಿಗಂತ ಡಿಜಿಟಲ್ ಡೆಸ್ಕ್: ಅಮೆರಿಕದಲ್ಲಿ ಗ್ರೀನ್ ಕಾರ್ಡ್ ಪಡೆಯಲು ಬಯಸುವ ವಿದೇಶಿ ನಾಗರಿಕರಿಗೆ ಹೊಸ ನಿಯಮ ಜಾರಿಯಾಗಿದ್ದು, ಇನ್ನು ಮುಂದೆ ಬಹುತೇಕ ಅರ್ಜಿದಾರರು ತಮ್ಮ ಸ್ವದೇಶಕ್ಕೆ ಹಿಂದಿರುಗಿ ಅಲ್ಲಿಂದಲೇ ಗ್ರೀನ್ ಕಾರ್ಡ್ ಪ್ರಕ್ರಿಯೆ ಪೂರ್ಣಗೊಳಿಸಬೇಕಾಗಿದೆ. ಅಮೆರಿಕ ಸರ್ಕಾರದ ಹೊಸ ವಲಸೆ ನೀತಿಯಿಂದ H-1B ಸೇರಿದಂತೆ ತಾತ್ಕಾಲಿಕ ವೀಸಾದ ಮೇಲೆ ಅಮೆರಿಕದಲ್ಲಿ ಇರುವ ಲಕ್ಷಾಂತರ ವಿದೇಶಿಗರ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಇದುವರೆಗೆ ಅಮೆರಿಕದಲ್ಲೇ ವಾಸಿಸುತ್ತಿದ್ದ ಅನೇಕ ವಿದೇಶಿಗರು ‘Adjustment of Status’ ಪ್ರಕ್ರಿಯೆಯ ಮೂಲಕ ದೇಶ … Continue reading ಅಮೆರಿಕ ಗ್ರೀನ್ ಕಾರ್ಡ್ ನಿಯಮದಲ್ಲಿ ದೊಡ್ಡ ಬದಲಾವಣೆ: ಸ್ವದೇಶದಿಂದಲೇ ಅರ್ಜಿ, ಟೆಕ್ ಉದ್ಯೋಗಿಗಳಲ್ಲಿ ಆತಂಕ