BIG NEWS | ಜಡೇಜಾ- ಅಶ್ವಿನ್ ಬೊಂಬಾಟ್ ಬೌಲಿಂಗ್: ಭಾರತಕ್ಕೆ ಇನ್ನಿಂಗ್ಸ್, 222 ರನ್​ಗಳ ಭರ್ಜರಿ ಗೆಲುವು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ರವೀಂದ್ರ ಜಡೇಜಾ ಮತ್ತು ರವಿಚಂದ್ರನ್ ಅಶ್ವಿನ್ ಬ್ಯಾಟಿಂಗ್ ಮಾತ್ರವಲ್ಲದೇ ಬೌಲಿಂಗ್ ನಲ್ಲ್ಲೂ ಕಮಾಲ್ ಮಾಡಿದ್ದೂ, ಇಬ್ಬರ ಮಾರಕ ಸ್ಪಿನ್ ಗೆ ಶ್ರೀಲಂಕಾ ಮೊದಲ ಟೆಸ್ಟ್​ ಪಂದ್ಯದಲ್ಲಿ ಹೀನಾಯ ಸೋಲುವ ಮೂಲಕ ಭಾರತ ಇನ್ನಿಂಗ್ಸ್ ಹಾಗೂ 222 ರನ್​ಗಳ ಬೃಹತ್​ ಅಂತರದ ಜಯ ಸಾಧಿಸಿದೆ. ಈ ಮೂಲಕ ಸರಣಿಯಲ್ಲಿ 1-0ಯಲ್ಲಿ ಮುನ್ನಡೆ ಸಾಧಿಸಿದೆ.
ಭಾರತ ನೀಡಿದ್ದ 574 ರನ್ ನ ಬೆನ್ನಟ್ಟಿದ ಲಂಕಾ ಆಟಗಾರರರು ಮೊದಲ ಇನ್ನಿಂಗ್ಸ್ ನಲ್ಲಿ 174 ಆಲೌಟ್ ಆಗಿ, ಮತ್ತೆ ಬ್ಯಾಟಿಂಗ್ ಆರಂಭಿಸಿತ್ತು. ಆದರೆ ಎರಡನೇ ಇನ್ನಿಂಗ್ಸ್​ ನಲ್ಲೂ ಎಡವಿದ ಲಂಕಾ ಕೇವಲ 178 ರನ್​ಗಳಿಗೆ ಆಲೌಟ್ ಮಾಡುವ ಹೀನಾಯ ಸೋಲು ಅನುಭವಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!