BIG NEWS | ಉತ್ತರ ಮೊರೊಕನ್ ನಲ್ಲಿ ಭೂಕಂಪನ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಉತ್ತರ ಮೊರೊಕನ್ ಪಟ್ಟಣ ಅಲ್ ಹೊಸಿಮಾದಲ್ಲಿ ಭೂಕಂಪ ಸಂಭವಿಸಿದೆ ಎಂದು ಮೊರಾಕೊದ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಜಿಯೋಫಿಸಿಕ್ಸ್(ING) ತಿಳಿಸಿದೆ.
ಭೂಕಂಪನವು 34.996 ಉತ್ತರದ ಅಕ್ಷಾಂಶ ಮತ್ತು 3.817 ಪಶ್ಚಿಮಕ್ಕೆ ರೇಖಾಂಶದಲ್ಲಿ 21 ಕಿ.ಮೀ ಆಳದಲ್ಲಿ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 5.3 ತೀವ್ರತೆಯ ದಾಖಲಾಗಿದೆ.
ಮೊರಾಕೊದ ಉತ್ತರ ಪ್ರದೇಶದಲ್ಲಿ ಪ್ರತಿವರ್ಷ ಭೂಕಂಪಗಳು ನಡೆಯುತ್ತಿರುತ್ತದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!