BIG NEWS | ಭಾರತ ಸೇರಿ ವಿಶ್ವದ್ಯಾಂತ ಕೈಕೊಟ್ಟ ಇನ್ಸ್ಟಾಗ್ರಾಮ್: ಬಳಕೆದಾರರ ಪರದಾಟ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಸಾಮಾಜಿಕ ಜಾಲತಾಣ ಮೆಟಾ ಕಂಪೆನಿಯ ಇನ್ಸ್ಟಾಗ್ರಾಮ್ ಜಾಗತಿಕವಾಗಿ ಡೌನ್ ಆಗಿದ್ದು, ಬಳಕೆದಾರರು ಟ್ವೀಟ್ ಮಾಡುವ ಮೂಲಕ ದೂರುತ್ತಿದ್ದಾರೆ.

ಲಾಗಿನ್, ಫೋಟೋಗಳನ್ನ ಅಪ್ಲೋಡ್ ಮಾಡುವುದು ಮತ್ತು ಇನ್ಸ್ಟಾಗ್ರಾಮ್ ವೈಶಿಷ್ಟ್ಯಗಳನ್ನ ಪ್ರವೇಶಿಸಲು ತೊಂದರೆಗಳ ಬಗ್ಗೆ ಬಳಕೆದಾರರು ದೂರು ನೀಡಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!