BIG NEWS | 3ನೇ ಬಾರಿ ಟೀಮ್ ಇಂಡಿಯಾ ಮುಡಿಗೆ ಟಿ20 ವಿಶ್ವಕಪ್​ ಕಿರೀಟ!

ಹೊಸ ದಿಗಂತ ಡಿಜಿಟಲ್ ಡೆಸ್ಕ್: ಹಾಲಿ ಚಾಂಪಿಯನ್ ಟೀಂ ಇಂಡಿಯಾ 2026ರ ಟಿ20 ವಿಶ್ವಕಪ್ ಫೈನಲ್‌ನಲ್ಲಿ ನ್ಯೂಜಿಲೆಂಡ್ ತಂಡವನ್ನು ಮಣಿಸಿ ಟ್ರೋಫಿ ಗೆದ್ದುಕೊಂಡಿದೆ. ನ್ಯೂಜಿಲೆಂಡ್ ತಂಡವನ್ನು 159 ರನ್‌ಗೆ ಕಟ್ಟಿಹಾಕಿ 96 ರನ್ ಭರ್ಜರಿ ಗೆಲುವು ದಾಖಲಿಸಿದೆ. ಇದಇದೇ ಮೊದಲ ಬಾರಿಗೆ ಟಿ20 ವಿಶ್ವಕಪ್ ಆತಿಥ್ಯವಹಿಸಿದ ದೇಶವೊಂದು ಟ್ರೋಫಿ ಗೆದ್ದುಕೊಂಡ ಸಾಧನೆ ಮಾಡಿದೆ. ನ್ಯೂಜಿಲೆಂಡ್ ಗೆಲುವಿಗೆ 256 ರನ್ ಬೃಹತ್ ಟಾರ್ಗೆಟ್ ನೀಡಲಾಗಿತ್ತು. ಆದರೆ ಯಾವ ಹಂತದಲ್ಲೂ ನ್ಯೂಜಿಲೆಂಡ್ ತಂಡ ಸವಾಲು ಒಡ್ಡಲು ಟೀಂ ಇಂಡಿಯಾ ಬೌಲರ್ … Continue reading BIG NEWS | 3ನೇ ಬಾರಿ ಟೀಮ್ ಇಂಡಿಯಾ ಮುಡಿಗೆ ಟಿ20 ವಿಶ್ವಕಪ್​ ಕಿರೀಟ!