ಭದ್ರತಾ ಪಡೆಗಳ ಬಿಗ್ ಆಪರೇಷನ್: ಎಕೆ-47 ಸಹಿತ ಮೂವರು ಸಕ್ರಿಯ ಮಾವೋವಾದಿಗಳ ಸೆರೆ

ಹೊಸದಿಗಂತ ಡಿಜಿಟಲ್ ಡೆಸ್ಕ್: ಜಾರ್ಖಂಡ್‌ನಲ್ಲಿ ನಕ್ಸಲ್ ವಿರೋಧಿ ಕಾರ್ಯಾಚರಣೆಗೆ ಮತ್ತೊಂದು ಮಹತ್ವದ ಯಶಸ್ಸು ಸಿಕ್ಕಿದೆ. ಸರಾಯ್ಕೆಲಾ-ಖರ್ಸವಾನ್ ಜಿಲ್ಲೆಯಲ್ಲಿ ಜಾರ್ಖಂಡ್ ಪೊಲೀಸ್ ಹಾಗೂ ಸಿಆರ್‌ಪಿಎಫ್‌ ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಒಟ್ಟು 22 ಲಕ್ಷ ಬಹುಮಾನ ಘೋಷಿಸಲಾಗಿದ್ದ ಮೂವರು ಸಕ್ರಿಯ ಮಾವೋವಾದಿಗಳನ್ನು ಬಂಧಿಸಲಾಗಿದೆ. ಬಂಧಿತರ ಬಳಿಯಿಂದ ಮೂರು ಎಕೆ-47 ರೈಫಲ್‌ಗಳು ಸೇರಿದಂತೆ ಹಲವು ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಕಾರ್ಯಾಚರಣೆ ಮಾವೋವಾದಿ ಜಾಲಕ್ಕೆ ದೊಡ್ಡ ಹೊಡೆತ ಎಂದು ಭದ್ರತಾ ಅಧಿಕಾರಿಗಳು ತಿಳಿಸಿದ್ದಾರೆ. ಬಂಧಿತರ ಮೇಲೆ ಭಾರೀ ಬಹುಮಾನ ಬಂಧಿತರನ್ನು ಮದನ್ ಮಾಹತೋ, … Continue reading ಭದ್ರತಾ ಪಡೆಗಳ ಬಿಗ್ ಆಪರೇಷನ್: ಎಕೆ-47 ಸಹಿತ ಮೂವರು ಸಕ್ರಿಯ ಮಾವೋವಾದಿಗಳ ಸೆರೆ